vದಕೊಡಗಿನಲ್ಲಿ ಮತ್ತೆ ಶುರುವಾಯ್ತು ಹುಲಿಗಳ ಕಾಟಗೋಣಿಕೊಪ್ಪಲು, ಮಾ. ೨೨: ದ. ಕೊಡಗಿನ ಬಹುತೇಕ ಕಾಫಿ ತೋಟಗಳಲ್ಲಿ ಹುಲಿಗಳ ಕಾಟ ಹೆಚ್ಚಾಗುತ್ತಿದ್ದು ಟಿ.ಶೆಟ್ಟಿಗೇರಿ, ಶ್ರೀಮಂಗಲ ಮುಖ್ಯ ರಸ್ತೆಯ ಅನತಿ ದೂರದಲ್ಲಿ ಹುಲಿಯೊಂದು ಹಸುವಿನ ಮೇಲೆ
ಅಧ್ಯಾತ್ಮಿಕ ವಾತಾವರಣದ ಅನುಭವಕ್ಕಾಗಿ ಸಂಗಮದ ಸುಂದರೀಕರಣಭಾಗಮAಡಲ, ಮಾ. ೨೧: ಯಾತ್ರಾರ್ಥಿಗಳಿಗೆ ಅಧ್ಯಾತ್ಮಿಕ ವಾತಾವರಣದ ಅನುಭವಕ್ಕಾಗಿ ಭಾಗಮಂಡಲದ ಸಂಗಮ ಪರಸರವನ್ನು ಹಸಿರೀಕಣದೊಂದಿಗೆ ಸಜ್ಜುಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಭಿಪ್ರಾಯಪಟ್ಟರು. ಕನ್ನಿಕೆ ಮತ್ತು ಸುಜ್ಯೋತಿ
ದೇವಸ್ಥಾನಗಳ ನಿಧಿ ಬಳಕೆ ತಿದ್ದುಪಡಿಬೆಂಗಳೂರು, ಮಾ. ೨೧ : ಮಹತ್ವದ ಬೆಳವಣಿಗೆಯಲ್ಲಿ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ಶ್ರೀಮಂತ ದೇವಸ್ಥಾನಗಳಲ್ಲಿ ಸಂಗ್ರಹವಾಗುವ ‘ಸಾಮಾನ್ಯ ಸಂಗ್ರಹಣಾ ನಿಧಿ’ಯನ್ನು ಆದಾಯ ಇಲ್ಲದಿರುವ ‘ಸಿ’ ವರ್ಗದ ದೇವಸ್ಥಾನಗಳಿಗೆ
ಸೈನಿಕ ಶಾಲೆಗೆ ನೌಕಾಪಡೆ ಅಧಿಕಾರಿಗಳ ಭೇಟಿಕೂಡಿಗೆ, ಮಾ . ೨೧ : ಭವಿಷ್ಯದ ನಾಯಕರಿಗೆ ಸೇನಾ ನಾಯಕರಿಗೆ ಸ್ಫೂರ್ತಿ ನೀಡುವ ನಿಟ್ಟಿನಲ್ಲಿ ಕರ್ನಾಟಕದ ಕಾರವಾರ ನೌಕಾನೆಲೆಯ ೧೩ ಅಧಿಕಾರಿಗಳ ತಂಡ ಕೂಡಿಗೆ ಸೈನಿಕ
ಕುಟ್ಟ ಚೆಕ್ ಪೋಸ್ಟ್ನಲ್ಲಿ ರೂ ೫ ಲಕ್ಷ ನಗದು ಜಪ್ತಿ ಆನೆಚೌಕೂರು ಗಡಿಯಲ್ಲಿ ಮದ್ಯ ವಶಗೋಣಿಕೊಪ್ಪಲು, ಮಾ. ೨೧: ಲೋಕಸಭಾ ಚುನಾವಣೆ ದಿನಾಂಕ ನಿಗದಿಯಾಗುತ್ತಿದ್ದಂತೆ ನೀತಿ ಸಂಹಿತೆ ಜಾರಿಯಾಗಿದೆ. ಪ್ರತಿ ಗಡಿ ಭಾಗದಲ್ಲಿ ಪೊಲೀಸರು ಸೇರಿದಂತೆ ಇತರ ಇಲಾಖಾ ಅಧಿಕಾರಿಗಳು ದಿನದ ೨೪