ಧೈರ್ಯದಿಂದ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳಿಗೆÀ ಕರೆಸೋಮವಾರಪೇಟೆ, ಮಾ. ೨೨: ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಅತ್ಯಗತ್ಯ. ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಎದುರಿಸಬೇಕು ಎಂದು ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಕರೆ ನೀಡಿದರು. ಪಟ್ಟಣದ ಎಸ್.ಜೆ.ಎಂ.
ಸಾಹಿತ್ಯಾಸಕ್ತಿ ಮೈಗೂಡಿಸಿಕೊಳ್ಳುವಂತೆ ಗಣ್ಯರ ಕರೆಮಡಿಕೇರಿ, ಮಾ. ೨೨: ನಗರದ ಪತ್ರಿಕಾ ಭವನದಲ್ಲಿ ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಬರೆದ ‘ಕೂಪದಿ' ಕೊಡವ ಪುಸ್ತಕವನ್ನು ಕುಂಡ್ಯೋಳAಡ ಹಾಕಿ ಉತ್ಸವದ ಅಧ್ಯಕ್ಷ ಕುಂಡ್ಯೋಳAಡ ರಮೇಶ್
ಜೇನು ಸಾಕಾಣಿಕೆ ಕುರಿತು ತರಬೇತಿಪೊನ್ನಂಪೇಟೆ, ಮಾ. ೨೨: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ವೀರಾಜಪೇಟೆ ಮತ್ತು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಇವುಗಳ ಆಶ್ರಯದಲ್ಲಿ ಜೇನು ಸಾಕಾಣಿಕೆ ಬಗ್ಗೆ
ಮಾದರಿಯಾದ ಸರಕಾರಿ ಪೊಲೀಸ್ಕುಶಾಲನಗರ, ಮಾ. ೨೨: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಬಾಗಿಲಲ್ಲಿ ನೇತಾಡಿ ಕೊಂಡು ಪ್ರಯಾಣಿಸುತ್ತಿದ್ದ ಹತ್ತಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಇಳಿಸಿ ಅವರಿಗೆ ಅಪಾಯದ ಬಗ್ಗೆ ಅರಿವು
ರಾಷ್ಟಿçÃಯ ಯುವ ಸಪ್ತಾಹ ಸಮಾರೋಪಗೋಣಿಕೊಪ್ಪ ವರದಿ, ಮಾ. ೨೨: ಭಾರತ ಸರ್ಕಾರ, ನೆಹರು ಯುವಕೇಂದ್ರ, ಜಿಲ್ಲಾ ಯುವ ಒಕ್ಕೂಟ, ವೀರಾಜಪೇಟೆ ತಾಲೂಕು ಯುವ ಒಕ್ಕೂಟ ಮತ್ತು ನಿಸರ್ಗ ಯುವತಿ ಮಂಡಳಿ ಸಹಯೋಗದಲ್ಲಿ