ಅಂತರ ಕಾಲೇಜು ಹಾಕಿ ಪಂದ್ಯಾವಳಿ ಗೋಣಿಕೊಪ್ಪ ಕಾವೇರಿ ಕಾಲೇಜು ಪ್ರಥಮಕೂಡಿಗೆ, ಮಾ. ೨೪: ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ದೈಹಿಕ ಶಿಕ್ಷಣ ವಿಭಾಗ ಆಶ್ರಯದಲ್ಲಿ ಕೂಡಿಗೆ ಕ್ರೀಡಾಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ
ದೇವಟ್ ಪರಂಬುವಿನಲ್ಲಿ ಸಿಎನ್ಸಿಯಿಂದ ಹಿರಿಯರ ಸ್ಮರಣೆ ಮಡಿಕೇರಿ ಮಾ.೨೪ : ಅಂತರರಾಷ್ಟಿçÃಯ ಜನಾಂಗೀಯ ತಾರತಮ್ಯ ದಿನದ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ದೇವಟ್ ಪರಂಬುವಿನ ಕೊಡವ ನರಮೇಧದ ಸ್ಮಾರಕ ಸ್ಥಳದಲ್ಲಿ ಪುಷ್ಪ ನಮನ
ಹೊದ್ದೂರು ಭಗವತಿ ದೇವರ ಉತ್ಸವಮಡಿಕೇರಿ, ಮಾ. ೨೪: ಹೊದ್ದೂರು ಗ್ರಾಮದ ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವ ತಾ. ೨೬ ರಿಂದ ಏಪ್ರಿಲ್ ೨ರ ತನಕ ನಡೆಯಲಿದೆ. ತಾ. ೨೬ ರಂದು ಸಂಜೆ
ದರೋಡೆ ಪ್ರಕರಣದ ‘ಮಾಸ್ಟರ್ ಮೈಂಡ್’ ಅಪ್ಪ ಮಗನ ಬಂಧನ ಹೆಚ್.ಕೆ.ಜಗದೀಶ್ ಗೋಣಿಕೊಪ್ಪಲು, ಮಾ. ೨೩: ಕಳೆದ ಡಿಸೆಂಬರ್‌ನಲ್ಲಿ ದಕ್ಷಿಣ ಕೊಡಗಿನ ದೇವರಪುರ ರಾಜ್ಯ ಹೆದ್ದಾರಿಯಲ್ಲಿ ನಡುರಾತ್ರಿ ವೇಳೆ ನಡೆದಿದ್ದ ದರೋಡೆ ಪ್ರಕರಣದ ಪ್ರಮುಖ ಆರೋಪಿ ‘ಮಾಸ್ಟರ್ ಮೈಂಡ್’ ಅಪ್ಪ-ಮಗನನ್ನು
ಮಾಸ್ಕೋದಲ್ಲಿ ಐಸಿಸ್ ಉಗ್ರರ ದಾಳಿ ಮಾಸ್ಕೊ, ಮಾ. ೨೩: ರಷ್ಯಾ ರಾಷ್ಟçದ ರಾಜಧಾನಿ ಮಾಸ್ಕೋವಿನ ಪ್ರಮುಖ ‘ಕೋಕ್ರಸ್ ಸಿಟಿ ಹಾಲ್’ ಮಾಲ್ ಮೇಲೆ ತಾ.೨೨ರ ರಾತ್ರಿ ದಾಳಿ ನಡೆಸಿದ ಶಸ್ತçಸಜ್ಜಿತ ಹಲವು ಐಸಿಸ್