ಜಲಮೂಲಗಳ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ

ಕುಶಾಲನಗರ, ಮಾ. ೨೪: ಕೆರೆ ನದಿ ಜಲಮೂಲಗಳ ಅಸ್ತಿತ್ವವನ್ನು ಉಳಿಸಿ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಅವರು

ಕನಿಷ್ಟ ಮೂಲ ಸೌಲಭ್ಯವಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಚುನಾವಣಾ ಸಿಬ್ಬಂದಿಗಳು

ಕುಶಾಲನಗರ, ಮಾ. ೨೪ : ಚುನಾವಣಾ ಸಂಬAಧ ವಾಹನಗಳ ತಪಾಸಣೆಗೆ ಕುಶಾಲನಗರ ಗಡಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಚುನಾವಣಾ ಅಧಿಕಾರಿಗಳು ಸಿಬ್ಬಂದಿಗಳು ಮೂಲಭೂತ ಸೌಕರ್ಯಗಳ ಕೊರತೆ ನಡುವೆ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ

ಅಂಧಕಾರ ದೂರ ಮಾಡಿ ಸುಜ್ಞಾನ ಮೂಡಿಸುವ ಹೋಳಿ ಹಬ್ಬ

ಹೋಳಿ ಹಬ್ಬವು ಭಾರತ ದೇಶದಲ್ಲಿ ಆಚರಿಸಲ್ಪಡುವ ಪ್ರಮುಖವಾದ ಸಂಭ್ರಮ ಸಡಗರದ ಹಬ್ಬಗಳಲ್ಲಿ ಒಂದಾಗಿದೆ. ಚಳಿಗಾಲಕ್ಕೆ ವಿದಾಯ ಹೇಳಿ ವಸಂತ ಕಾಲಕ್ಕೆ ಸ್ವಾಗತ ಕೋರುತ್ತಾ ಶಾಂತಿ ನೆಮ್ಮದಿ ಶುಭ

ಮಡಿಕೇರಿಯಲ್ಲಿ ನಡೆದ ಮಹಿಳಾ ದಿನಾಚರಣೆ

ಮಡಿಕೇರಿ, ಮಾ. ೨೪: ಓ.ಡಿ.ಪಿ. ಸಂಸ್ಥೆ, ಮಹಿಳೋದಯ ಮಹಿಳಾ ಒಕ್ಕೂಟ, ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ನಗರದ ಬಸಪ್ಪ ಶಿಶುವಿಹಾರದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ನಿವೃತ್ತ ಪ್ರಾಂಶುಪಾಲೆ

ಗರಿಗಳ ಭಾನುವಾರ ಆಚರಣೆ

ಸುಂಟಿಕೊಪ್ಪ, ಮಾ. ೨೪: ಗರಿಗಳ ಭಾನುವಾರವನ್ನು ಜಿಲ್ಲೆಯಾದ್ಯಂತ ಕ್ರೆöÊಸ್ತ ಬಾಂಧವರು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಪ್ರಭುಕ್ರಿಸ್ತರು ಮಾನವರ ಪಾಪಕ್ಕಾಗಿ, ಲೋಕೋದ್ಧಾರಕ್ಕಾಗಿ ಮರಣ ಅಪ್ಪಿದ ಪ್ರಯುಕ್ತ ಈ ವಾರವನ್ನು ಕ್ರೆöÊಸ್ತ