ಪೆಗ್ಗರಿಕಾಡುವಿನಲ್ಲಿ ಗ್ರಾಮೀಣ ಕ್ರೀಡಾಕೂಟ

ವೀರಾಜಪೇಟೆ, ಮಾ. ೨೬: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆಗ್ಗರಿಕಾಡುವಿನ ನವೋದಯ ಯುವಕ ಸಂಘದ ವತಿಯಿಂದ ಶಿವರಾತ್ರಿ ಅಂಗವಾಗಿ ಗ್ರಾಮೀಣ ಕ್ರೀಡಾಕೂಟ ಆಯೋಜಿಸ ಲಾಗಿತ್ತು. ಕ್ರೀಡಾಕೂಟದಲ್ಲಿ ಗುಡ್ಡಗಾಡು

‘ಸ್ತಿçÃಯರನ್ನು ಗೌರವಿಸುವ ದೇಶ ಬಲಿಷ್ಠಗೊಳ್ಳುತ್ತದೆ’

ಶನಿವಾರಸಂತೆ, ಮಾ. ೨೬: ಸ್ತಿçÃಯರನ್ನು ಸಮಾನತೆಯಿಂದ ಕಾಣುವ, ಗೌರವಿಸುವ ಪರಂಪರೆ ಇರುವ ದೇಶ ಬಲಿಷ್ಠಗೊಳ್ಳುತ್ತದೆ ಎಂದು ಕೊಡ್ಲಿಪೇಟೆ ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ವೇದಾವತಿ ವಿಷ್ಣುವರ್ಧನ್ ಅಭಿಪ್ರಾಯಪಟ್ಟರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿಗೆ ನೇಮಕ

ಮಡಿಕೇರಿ, ಮಾ. ೨೬: ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿಯನ್ನು ರಚಿಸಲಾಗಿದೆ. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕೆ.ಎಸ್. ಮೂರ್ತಿ, ಗೌರವಾಧ್ಯಕ್ಷರುಗಳಾಗಿ ಜಿಲ್ಲೆಯ

ನೀರಿಲ್ಲದೆ ಬಣಗುಡುತ್ತಿರುವ ದುಬಾರೆ ತೀರ

ಕಣಿವೆ, ಮಾ. ೨೬: ಪ್ರಮುಖ ಪ್ರವಾಸಿ ತಾಣ ದುಬಾರೆ ಕಾವೇರಿ ತೀರ ನೀರಿಲ್ಲದೇ ಬಣಗುಡುತ್ತಿದೆ. ನೀರಿಲ್ಲದ ನದಿಯೊಳಗೆ ಸಾಕಾನೆ ಶಿಬಿರಕ್ಕೆ ತೆರಳುವ ಮಂದಿ ಕಾಲ್ನಡಿಗೆಯಲ್ಲಿ ಧಾವಿಸುತ್ತಿದ್ದಾರೆ. ಮಳೆ ಬರದೇ

ಬರಿದಾದ ನದಿಯಲ್ಲಿ ಹಿರಿದಾಗಿ ಹರಿಯುತ್ತಿರುವ ಹಾರಂಗಿ

ಕಣಿವೆ, ಮಾ. ೨೬: ಕುಶಾಲನಗರ ತಾಲೂಕಿನ ಕಣಿವೆ ಗ್ರಾಮದ ಪುರಾಣ ಪ್ರಸಿದ್ಧ ದೇವಾಲಯ ಶ್ರೀರಾಮಲಿಂಗೇಶ್ವರ ಸನ್ನಿಧಿಯಲ್ಲಿ ಪೂರ್ವಾಭಿ ಮುಖವಾಗಿ ಹರಿದಿರುವ ಕಾವೇರಿ ನೀರಿಲ್ಲದೇ ಭಣಗುಡುತ್ತಿತ್ತು. ಇದೀಗ ಹಾರಂಗಿ