ಮಡಿಕೇರಿ, ಮಾ. ೨೬: ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿಯನ್ನು ರಚಿಸಲಾಗಿದೆ. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕೆ.ಎಸ್. ಮೂರ್ತಿ, ಗೌರವಾಧ್ಯಕ್ಷರುಗಳಾಗಿ ಜಿಲ್ಲೆಯ ಎಲ್ಲಾ ಮಠಾಧೀಶರು, ಪ್ರಧಾನ ಕಾರ್ಯದರ್ಶಿಯಾಗಿ ಬಿ. ನಟರಾಜು, ಕಾರ್ಯದರ್ಶಿಯಾಗಿ ಟಿ.ಬಿ. ಮಂಜುನಾಥ್, ಆವರ್ತಿ ಮಹದೇವಪ್ಪ, ಕೋಶಾಧ್ಯಕ್ಷರಾಗಿ ಎನ್.ಎನ್. ಶಂಭುಲಿAಗಪ್ಪ, ಹಿರಿಯ ಉಪಾಧ್ಯಕ್ಷರಾಗಿ ಜೆ.ಸಿ. ಶೇಖರ್, ಉಪಾಧ್ಯಕ್ಷರುಗಳಾಗಿ ಜಿ.ಎಸ್. ದಯಾನಂದ, ಎನ್.ಕೆ. ಮೋಹನ್ ಕುಮಾರ್, ಎಂ.ಕೆ. ಧನರಾಜು, ನಿರ್ದೇಶಕರುಗಳಾಗಿ ಹೆಚ್.ಬಿ. ಚಂದ್ರಪ್ಪ, ಡಾ. ಬಸವರಾಜು, ಡಾ. ಜಮೀರ್ ಅಹಮದ್, ಡಾ. ಸುನಿಲ್ ಕುಮಾರ್, ಮೆ.ನಾ. ವೆಂಕಟನಾಯಕ್, ಮೋಹನ್, ಎಂ.ವಿ. ಚಂದ್ರಶೇಖರ್, ಕೆ. ಪ್ರಕಾಶ್, ಡಾ. ದೇವರಾಜು, ಮೋಹನಕುಮಾರ್, ಕೆ.ವಿ. ಪ್ರೇಮಾನಂದ, ಪರಮೇಶ್, ಟಿ.ಬಿ. ಜಗದೀಶ್, ಮನುದೇವಿ, ಎಂ.ಟಿ. ಬೇಬಿ ಹಾಗೂ ಜಿಲ್ಲೆಯ ಐದು ತಾಲೂಕುಗಳ ಶಸಾಪ ಅಧ್ಯಕ್ಷರುಗಳು, ಹಾಗೂ ಸಲಹೆಗಾರರಾಗಿ ಬಿ.ಆರ್. ನಾರಾಯಣ, ಹೆಚ್.ವಿ. ಶಿವಪ್ಪ, ವಿ.ಪಿ. ಶಶಿಧರ್, ವಕೀಲ ಪವನ್ ಸಾಗರ್ ಅವರನ್ನು ನೇಮಿಸಲಾಗಿದೆ ಎಂದು ಪರಿಷತ್ತಿನ ಕಾರ್ಯದರ್ಶಿ ಟಿ.ಬಿ. ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.