ಶ್ರೀಯೋಗಿ ನಾರಾಯಣ ಜಯಂತಿ ಶನಿವಾರಸAತೆ, ಮಾ. ೨೬: ಪಟ್ಟಣದ ಬಲಿಜ ಸಮುದಾಯದವರು ಶ್ರೀಯೋಗಿ ನಾರಾಯಣ ಜಯಂತಿ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಕಾರ್ಯಕ್ರಮವನ್ನು ಸಮುದಾಯದ ಪ್ರಮುಖ ಟಿ.ಆರ್.ಜಗದೀಶ್ ಉದ್ಘಾಟಿಸಿದರು. ನಂತರ ಕೈವಾರ ತಾತಾಯ್ಯನವರ
ನಾ ಡಿಸೋಜ ಲೇಖನಗಳು ಸಮಾಜಮುಖಿ ಮಿಲನಾ ಭರತ್ಮಡಿಕೇರಿ, ಮಾ. ೨೬: ಹಿರಿಯ ಸಾಹಿತಿ ನಾ.ಡಿಸೋಜ ಅವರ ಎಲ್ಲಾ ಲೇಖನಗಳು ಸಮಾಜಮುಖಿಯಾಗಿವೆ ಎಂದು ಸಾಹಿತಿ, ಕಲಾವಿದೆ ಮತ್ತು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಮಿಲನಾ ಭರತ್
ಯುವ ಬರಹಗಾರರಿಗೆ ಪ್ರೋತ್ಸಾಹ ನೀಡಲು ಸಿದ್ಧ ಬೊಳ್ಳಜಿರ ಬಿಅಯ್ಯಪ್ಪಮಡಿಕೇರಿ, ಮಾ. ೨೬: ಕೊಡಗಿನ ಸಾಹಿತ್ಯ ಕ್ಷೇತ್ರಕ್ಕೆ ಯುವ ಬರಹಗಾರರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು, ಯುವ ಬರಹಗಾರರಿಗೆ ಪ್ರೋತ್ಸಾಹ ನೀಡಲು ಕೊಡವ ಮಕ್ಕಡ ಕೂಟ ಸದಾ ಸಿದ್ಧವಿದೆ
ಅಂತರರಾಷ್ಟಿçÃಯ ಚಲನಚಿತ್ರೋತ್ಸವದಲ್ಲಿ ಬೆಳಕು ಹಚ್ಚಿದ ಕುಶಿ ಕಾವೇರಮ್ಮಮಡಿಕೇರಿ, ಮಾ. ೨೬: ಕನ್ನಡ ಚಿತ್ರರಂಗದ ಬೇಬಿ ಶ್ಯಾಮಿಲಿ, ಸುಧಾರಾಣಿ, ಅಮೂಲ್ಯ ಮುಂತಾದವರು ಬಾಲ ನಟಿಯರಾಗಿ ಹೆಸರು ಮಾಡಿರುವವರು. ಆ ಕಾಲದಲ್ಲಿ ಬೇಬಿ ಶ್ಯಾಮಿಲಿ ಅವರ ಚಿತ್ರಗಳು
ಇಂದಿನ ಕಾರ್ಯಕ್ರಮಮಡಿಕೇರಿ, ಮಾ. ೨೬: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ನಾಪೋಕ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ