ಬೇಸಿಗೆಯ ಬಿಸಿಲಿನ ಧಗೆಗೆ ಪ್ರಪಾತಕ್ಕಿಳಿದ ಅಂತರ್ಜಲ

ಕಣಿವೆ: ಮಳೆಗಾಲದಲ್ಲಿ ಮಳೆಯ ನೀರಿಗೆ ಮೈದುಂಬಿ ತನ್ನ ವಯ್ಯಾರದೊಂದಿಗೆ ಪ್ರವಾಸಿಗರ ಮನವನ್ನು ಸೂರೆಗೊಳ್ಳುತ್ತಿದ್ದ ನಿಸರ್ಗ ದೊಡತಿಯ ಸ್ವರ್ಣಸುಂದರಿ ಚಿಕ್ಲಿಹೊಳೆಯ ಆ ಚೆಲುವೆಲ್ಲಿ...? ನೀರೇ ಇಲ್ಲದೇ ಬಟಾಬಯಲಾಗಿ ಸೂರ್ಯನ ತಾಪಕ್ಕೆ

ಜನನಿ ಮಹಿಳಾ ಮಂಡಳಿಯಿAದ ಮಹಿಳಾ ದಿನಾಚರಣೆ

ಮಡಿಕೇರಿ, ಮಾ. ೨೯: ಸ್ಥಳೀಯ ಜನನಿ ಮಹಿಳಾ ಮಂಡಳಿಯ ವತಿಯಿಂದ ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆಯನ್ನು ಕೊಡಗು ಡಿಸಿಸಿ ಬ್ಯಾಂಕಿನ ನಿವೃತ್ತ ಉಪ ಪ್ರಧಾನ ವ್ಯವಸ್ಥಾಪಕಿ ಪಟ್ಟಡ ಪ್ರೇಮ

ಕುಶಾಲನಗರದಲ್ಲಿ ಕೈವಾರ ತಾತಯ್ಯ ಜಯಂತಿ

ಕಣಿವೆ, ಮಾ. ೨೯: ತಾಲೂಕು ಯೋಗಿನಾರೇಯಣ ಬಲಿಜ ಸಂಘದ ವತಿಯಿಂದ ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮವನ್ನು ಕುಶಾಲನಗರದಲ್ಲಿ ಆಚರಿಸಲಾಯಿತು. ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷ ಆರ್.ಬಾಬಣ್ಣ ಕುಶಾಲನಗರ

ನಿಮ್ಮ ಶೋಕಿ ನಿಮ್ಮ ಶರವೇಗ ಮನೆಯವರ ಶೋಕಕ್ಕೆ ಕಾರಣವಾಗಬಹುದು ಯುವಕರೇ ಎಚ್ಚರ

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ದ್ವಿಚಕ್ರ ವಾಹನಗಳ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಬೇಡಿಕೆಗೆ ತಕ್ಕಂತೆ ನೂತನ ದ್ವಿಚಕ್ರ ವಾಹನಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಬರುತ್ತಿವೆ. ೨೦೨೦ರಲ್ಲಿ ದೇಶದಲ್ಲಿ ೨೧.೨

ರೋಮನ್ ಕ್ಯಾಥೊಲಿಕ್ ಅಸೋಸಿಯೇಷನ್ಗೆ ಪದಾಧಿಕಾರಿಗಳ ನೇಮಕ

ಮಡಿಕೇರಿ, ಮಾ. ೨೯: ಕೊಡಗು ಜಿಲ್ಲಾ ರೋಮನ್ ಕ್ಯಾಥೊಲಿಕ್ ಅಸೋಸಿಯೇಷನ್‌ನ ೨೦೨೪ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಅಧ್ಯಕ್ಷರಾಗಿ ಜಾನ್ಸನ್ ಪಿಂಟೋ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಜೋಕಿಂ