ಕ್ರಿಕೆಟ್ ಪಂದ್ಯಾಟ ಮನ್ವಿತ್ ಫ್ರೆಂಡ್ಸ್ ಚಾಂಪಿಯನ್ಮಡಿಕೇರಿ, ಮಾ. ೨೯: ಮಂಗಳಾದೇವಿ ನಗರ ಗೆಳೆಯರ ಬಳಗದ ವತಿಯಿಂದ ಬಳಗದ ಸದಸ್ಯ ಸಮೀರ್ ಜ್ಞಾಪಕಾರ್ಥ ಫೋರ್‌ಲೈನ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು. ಅಲ್ಲಿನ ಸಮುದಾಯ ಭವನದ ಆವರಣದಲ್ಲಿ
ಏ ೧ ರಿಂದ ಸವಿತಾ ಸಮಾಜ ಕ್ರೀಡಾಕೂಟಗೋಣಿಕೊಪ್ಪ ವರದಿ, ಮಾ. ೨೯: ಪೊನ್ನಂಪೇಟೆ ತಾಲೂಕು ಸವಿತಾ ಸಮಾಜ ವತಿಯಿಂದ ಸವಿತಾ ಸಮಾಜಕ್ಕೆ ಒಳಪಡುವವರಿಗೆ ಏಪ್ರಿಲ್ ೧ ಮತ್ತು ೨ ರಂದು ಹಾತೂರು ಸರ್ಕಾರಿ ಹಿರಿಯ
ನಿರ್ಣಾಯಕರ ಕಾರ್ಯಾಗಾರಮಡಿಕೇರಿ, ಮಾ. ೨೯: ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯಿAದ ಖೇಲೋ ಇಂಡಿಯಾ, ಯೂಥ್ ಗೇಮ್ಸ್, ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್, ಖೇಲೋ ಇಂಡಿಯಾ ಮಹಿಳಾ ಲೀಗ್ಸ್, ನ್ಯಾಷನಲ್
ಸೋಮವಾರಪೇಟೆಯಲ್ಲಿ ಮಣ್ಣು ಪರೀಕ್ಷೆ ಕುರಿತ ಕಾರ್ಯಾಗಾರ ಸೋಮವಾರಪೇಟೆ, ಮಾ. ೨೯: ಇಲ್ಲಿನ ಮಹಿಳಾ ಸಮಾಜದ ಸಭಾಂಗಣದಲ್ಲಿ ಈ ಕಾಮ್ ಕಮಾಂಡಿಟೀಸ್, ಕಾಫಿ ಮಂಡಳಿ ಮತ್ತು ಭುವನ ಮಂದಾರ ರೈತ ಉತ್ಪಾದಕ ಸಂಸ್ಥೆ ಸಹಯೋಗದೊಂದಿಗೆ ಮಣ್ಣು
ಅಯ್ಯಂಗೇರಿಯ ಶ್ರೀಕೃಷ್ಣ ಯೂತ್ ಕ್ಲಬ್ಗೆ ಪ್ರಶಸ್ತಿಭಾಗಮಂಡಲ, ಮಾ. ೨೯: ಸಮೀಪದ ಅಯ್ಯಂಗೇರಿಯ ಶ್ರೀ ಕೃಷ್ಣ ಯುವಕ ಸಂಘದ ವತಿಯಿಂದ ಆಯೋಜಿಸಲಾಗಿದ್ದ ನಾಲ್ಕನೇ ವರ್ಷದ ಗೊಲ್ಲ ಜನಾಂಗದವರ ನಡುವಿನ ಕ್ರಿಕೆಟ್ ಕ್ರೀಡಾಕೂಟದಲ್ಲಿ ಶ್ರೀ ಕೃಷ್ಣ