ಇಂದು ಮಡಿಕೇರಿಯಲ್ಲಿ ಕಾರು ರ‍್ಯಾಲಿ ಮಡಿಕೇರಿ, ಮಾ. ೩೦: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಮತದಾರರಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಆ ನಿಟ್ಟಿನಲ್ಲಿ ಈಗಾಗಲೇ
ಕೊಡಗಿನ ಗಡಿಯಾಚೆರೂ. ೨೦.೮೫ ಕೋಟಿ ಹಣ, ೨೭ ಕೋಟಿ ಮೌಲ್ಯದ ಮದ್ಯ ವಶ! ಬೆಂಗಳೂರು, ಮಾ. ೨೯: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾರ್ಚ್ ೧೬ ರಂದು ಮಾದರಿ ನೀತಿ ಸಂಹಿತೆ
ಕೊಡವ ಕೌಟುಂಬಿಕ ‘ಹಾಕಿ ನಮ್ಮೆ’ಗೆ ನಾಪೋಕ್ಲು ಸಜ್ಜು(ಕಾಯಪಂಡ ಶಶಿ ಸೋಮಯ್ಯ) ಮಡಿಕೇರಿ, ಮಾ. ೨೯: ಕೊಡಗು ಜಿಲ್ಲೆಯಲ್ಲಿ ತಾ. ೩೦ರ ಶನಿವಾರದಿಂದ (ಇಂದಿನಿAದ) ಒಂದು ತಿಂಗಳ ಕಾಲ ದೇಶೀಯ ಕ್ರೀಡೆ ಹಾಕಿಯ ಕಲರವ ಆರಂಭಗೊಳ್ಳುತ್ತಿದೆ. ಕೊಡವ
ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಖರ್ಚು ವೆಚ್ಚ ಬಗ್ಗೆ ನಿಗಾವಹಿಸಲು ಸೂಚನೆಮಡಿಕೇರಿ, ಮಾ. ೨೯ : ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಪ್ರಚಾರಕ್ಕಾಗಿ ಮಾಡುವ ಖರ್ಚುವೆಚ್ಚದ ಬಗ್ಗೆ ಪ್ರತಿ ದಿನ ನಿಗಾ ವಹಿಸಿ ವರದಿ ನೀಡುವಂತೆ ಸಂಬAಧಪಟ್ಟ
ಅಧಿಕಾರಿಗಳು ಹವಾನಿಯಂತ್ರಿತ ಕೊಠಡಿಯಲ್ಲಿ ಸಿಬ್ಬಂದಿಗಳು ರಸ್ತೆ ಬದಿ ಬಿಸಿಲಿನಲ್ಲಿಸೋಮವಾರಪೇಟೆ, ಮಾ.೨೯ : ಲೋಕಸಭಾ ಚುನಾವಣೆ ಹಿನ್ನೆಲೆ ಗಡಿಗಳಲ್ಲಿ ಹೆಸರಿಗಷ್ಟೇ ಚೆಕ್ ಪೋಸ್ಟ್ ತೆರೆದಿರುವ ಚುನಾವಣಾ ಆಯೋಗ, ಇಂತಹ ಚೆಕ್ ಪೋಸ್ಟ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ