ನಂಜಮ್ಮ ಚಿಣ್ಣಪ್ಪ ನಿಧನಕೊಡವ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿದ್ದ, ಸಂಶೋಧಕಿಯೂ ಆಗಿದ್ದ ಬೊವ್ವೇರಿಯಂಡ ನಂಜಮ್ಮ ಚಿಣ್ಣಪ್ಪ (೮೯) ಅವರು ಮಾ.೩೧ರಂದು ನಿಧನರಾದರು. ಪಟ್ಟೋಳೆ ಪಳಮೆ ಕೊಡವ ಗ್ರಂಥ ರಚಿಸಿರುವ ಸಾಹಿತಿ ನಡಿಕೇರಿಯಂಡ
‘ಹಾಕಿ ನಮ್ಮೆ’ ಶುಭಾರಂಭ ಕುಂಡ್ಯೋಳAಡ ಕಪ್ಗೆ ವಿಧ್ಯುಕ್ತ ಚಾಲನೆ (ಕಾಯಪಂಡ ಶಶಿ ಸೋಮಯ್ಯ) ನಾಪೋಕ್ಲು, ಮಾ. ೩೦: ವರ್ಷಂಪ್ರತಿ ಜಿಲ್ಲೆಯಲ್ಲಿ ಸಂಭ್ರಮೋಲ್ಲಾಸದೊAದಿಗೆ ಜರುಗುವ ಕೊಡವ ಕುಟುಂಬಗಳ ನಡುವೆ ಆಯೋಜಿಸಲ್ಪಡುವ ಕೊಡವ ಕೌಟುಂಬಿಕ ‘ಹಾಕಿ ನಮ್ಮೆ’ ಇಂದು ನಾಲ್‌ನಾಡ್ ವ್ಯಾಪ್ತಿಯ
ಚುನಾವಣೆ ನಂತರ ಜೆಡಿಎಸ್ ಜಿಲ್ಲಾಧ್ಯಕ್ಷ ಹೆಸರು ಘೋಷಣೆಮಡಿಕೇರಿ, ಮಾ. ೩೦: ‘ನಾವಿಕನಿಲ್ಲದ ಹಡಗು’ ಎಂಬAತಹ ಸ್ಥಿತಿಯಲ್ಲಿರುವ ಕೊಡಗು ಜಿಲ್ಲಾ ಜಾತ್ಯತೀತ ಜನತಾದಳ ಪಕ್ಷಕ್ಕೆ ಲೋಕಸಭೆ ಚುನಾವಣೆಯ ನಂತರವೇ ಜಿಲ್ಲಾಧ್ಯಕ್ಷನನ್ನು ನೇಮಿಸಲಾಗುವುದು ಎಂದು ಜೆಡಿಎಸ್ ಕೊಡಗು
ಮದರಸ ಶಿಕ್ಷಕ ರಿಯಾಜ್ ಮೌಲ್ವಿ ಹತ್ಯೆ ಪ್ರಕರಣ ಕೋವರ್ ಕೊಲ್ಲಿ ಇಂದ್ರೇಶ್ ಕಾಸರಗೋಡು, ಮಾ. ೩೦: ಹತ್ಯೆಗೀಡಾಗಿದ್ದ ಮದರಸ ಶಿಕ್ಷಕ ರಿಯಾಜ್ ಮೌಲ್ವಿ (೩೪) ಅವರ ಕೊಲೆ ಪ್ರಕರಣದ ವಿಚಾರಣೆಯನ್ನು ನಡೆಸಿದ ಕಾಸರಗೋಡು ಜಿಲ್ಲಾ ಮತ್ತು ಸತ್ರ
ಕಾರು ಅಪಘಾತ ವ್ಯಕ್ತಿ ದುರ್ಮರಣಸಿದ್ದಾಪುರ, ಮಾ. ೩೦: ಕಾರು ಅಪಘಾತವಾಗಿ ಕಾರು ಚಾಲಕ ಸಾವನ್ನಪ್ಪಿರುವ ಘಟನೆ ಪಿರಿಯಾಪಟ್ಟಣ ಗೋಣಿಕೊಪ್ಪ ಮಾರ್ಗದ ಬೂದಿತಿಟ್ಟು ಬಳಿ ತಾ. ೨೯ ರಂದು ಸಂಭವಿಸಿದೆ. ಮೂಲತಃ ಚೆಟ್ಟಳ್ಳಿ