ಇನ್ನರ್ವೀಲ್ ಶತಮಾನೋತ್ಸವ ಅಂಗವಾಗಿ ಕಾರ್ಯಕ್ರಮಕುಶಾಲನಗರ, ಮಾ. ೩೧: ಮೂಲಭೂತ ಸೌಲಭ್ಯಗಳ ಅಗತ್ಯವುಳ್ಳ ಜನರಿಗೆ ಸಹಕಾರ ನೀಡುವುದು ಸಂಘ-ಸAಸ್ಥೆಗಳ ಆದ್ಯ ಕರ್ತವ್ಯವಾಗಬೇಕು ಎಂದು ಇನ್ನರ್ ವೀಲ್ ಡಿಸ್ಟಿçಕ್ ೩೧೮ ರ ಅಧ್ಯಕ್ಷೆ ಪೂರ್ಣಿಮಾ
ಅಂಗಾಳ ಪರಮೇಶ್ವರಿ ದೇವಿ ಮಹಾ ಕುಂಬಾಭಿಷೇಕವೀರಾಜಪೇಟೆ, ಮಾ. ೩೧: ತೆಲುಗು ಶೆಟ್ಟರ ಬೀದಿಯ ಇತಿಹಾಸ ಪ್ರಸಿದ್ಧ ಶ್ರೀ ಅಂಗಾಳ ಪರಮೇಶ್ವರಿ ದೇವಸ್ಥಾನದ ಮಹಾಕುಂಬಾಭಿಷೇಕವು ಏ. ೨ ರಿಂದ ೪ ರವರೆಗೆ ನಡೆಯಲಿದೆ. ಏ.೨ ರಂದು
ಮೋದಿಯಿಂದ ಸುವರ್ಣ ಯುಗ ಕೊಪ್ಪದಲ್ಲಿ ಯದುವೀರ್ ಮತಯಾಚನೆಕುಶಾಲನಗರ, ಮಾ. ೩೧: ಮೋದಿ ಅವರ ಮೂಲಕ ಭಾರತ ದೇಶಕ್ಕೆ ಮತ್ತೆ ಸುವರ್ಣ ಯುಗ ಬಂದಿದೆ ಎಂದು ಮೈಸೂರು-ಕೊಡಗು ಲೋಕಸಭಾ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅಭಿಪ್ರಾಯ
ಕುಂಡ್ಯೋಳAಡ ಹಾಕಿ ನಮ್ಮೆ ೧೫ ತಂಡಗಳು ಮುಂದಿನ ಸುತ್ತಿಗೆ ನಾಪೋಕ್ಲು, ಮಾ. ೩೧: ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಕುಂಡ್ಯೋಳAಡ ಕಪ್ ಹಾಕಿ ನಮ್ಮೆಯ ಎರಡನೇ ದಿನದ ಪಂದ್ಯಾಟದಲ್ಲಿ ೧೫ ತಂಡಗಳು ಮುಂದಿನ
ಅಪಘಾತದಲ್ಲಿ ಯುವಕ ಸಾವುಮಡಿಕೇರಿ, ಮಾ. ೩೧: ನಿಯಂತ್ರಣ ತಪ್ಪಿದ ಬೈಕ್ ಅಪಘಾತವಾಗಿ ಸವಾರ ಸಾವನ್ನಪ್ಪಿರುವ ಘಟನೆ ಬಿಟ್ಟಂಗಾಲ ಬಳಿ ನಡೆದಿದೆ. ಕೋತೂರು ನಿವಾಸಿ ಶ್ರವಣ್ (೨೦) ಮೃತ ದುರ್ದೈವಿ. ವೀರಾಜಪೇಟೆಗೆ ಆಗಮಿಸಿ