ಗುಂಡಿನ ದಾಳಿಗೆ ವ್ಯಕ್ತಿ ಬಲಿ ಗೋಣಿಕೊಪ್ಪಲು, ಮಾ. ೩೦: ಸ್ವಂತ ತಮ್ಮನ ಮೇಲೆ ಅಣ್ಣ ಗುಂಡಿನ ದಾಳಿ ನಡೆಸಿ ಕೊಲೆಗೈದಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಬೇಗೂರು ಬಳಿ ನಡೆದಿದೆ. ಮಲ್ಲಂಡ ಪ್ರಕಾಶ್ (೫೭) ಮೃತ
ನೇತ್ರ ತಪಾಸಣಾ ಶಿಬಿರ ಪೊನ್ನಂಪೇಟೆ, ಮಾ. ೩೦: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕ ಹಾಗೂ ಗೋಣಿಕೊಪ್ಪಲು ಲೋಪಾಮುದ್ರ ದೃಷ್ಟಿ ಕಣ್ಣಿನ ಆಸ್ಪತ್ರೆ ವತಿಯಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ನೇತ್ರ
ನಕ್ಸಲರ ಉಪಟಳವನ್ನು ಚಿವುಟಿ ಹಾಕಬೇಕು ಸಿಎನ್ಸಿಮಡಿಕೇರಿ, ಮಾ. ೩೦: ಪ್ರತಿ ಚುನಾವಣೆ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ನಕ್ಸಲರು ಕಾಣಿಸಿಕೊಳ್ಳುತ್ತಿದ್ದು, ಇದು ರಾಷ್ಟಿçÃಯ ಆಂತರಿಕ ಭದ್ರತೆ ಮತ್ತು ಸಾರ್ವಭೌಮತೆಗೆ ಬೆದರಿಕೆಯಾಗಿದೆ. ನಕ್ಸಲರ
ಕೊಡಗಿನಲ್ಲಿ ಮೌನಕ್ಕೆ ಜಾರಿದ ತೆನೆ ಹೊತ್ತ ಮಹಿಳೆಮಡಿಕೇರಿ, ಮಾ. ೩೦: ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ.ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮತ್ತೆ ಪಕ್ಷ ಸಂಘಟನೆಗೆ ಧುಮುಕಿದ್ದಾರೆ. ಕಾಂಗ್ರೆಸ್ ಶಾಸಕರ
‘‘ಶಕ್ತಿ’’ ಹುಟ್ಟು ಹಬ್ಬ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನಿತ ಕತೆÀಪ್ರಕೃತಿಯ ಅಪೂರ್ವ ಚೆಲುವು. ಆ ಹಳ್ಳಿಯನ್ನು ನೋಡುವುದೆಂದರೆ ಹೊಸ ಚೈತನ್ಯ ತುಂಬಿದAತೆ. ಹಸಿರು ನಮ್ಮ ಉಸಿರು ಎಂಬ ನುಡಿಗೆ ಪೂರಕವಾಗಿದ್ದ ಹಳ್ಳಿಯದು. ಹಸಿರು ವನರಾಶಿ ಯಿಂದ ನದಿ,