ತಾ೧೭ ರಿಂದ ಗೌಡ ಲೆದರ್ಬಾಲ್ ಕ್ರಿಕೆಟ್ ಮಡಿಕೇರಿ, ಏ. ೨: ಕೊಡಗು ಗೌಡ ಯುವ ವೇದಿಕೆಯು ಸುದೀರ್ಘ ೨೫ನೇ ವರ್ಷದ ಗೌಡ ಕ್ರೀಡಾಕೂಟದ ಬೆಳ್ಳಿಹಬ್ಬ ಸಂದರ್ಭದಲ್ಲಿ ಗೌಡ ಲೆದರ್ ಬಾಲ್ ಸೀಸನ್-೨ ಅನ್ನು ತಾ.
ಆಂತರಿಕ ಭದ್ರತೆ ಕಾಪಾಡುವಲ್ಲಿ ಪೊಲೀಸರ ಕಾರ್ಯ ಮಹತ್ತರಮಡಿಕೇರಿ, ಏ. ೨: ದೇಶದ ಗಡಿ ಕಾಯಲು ಸೈನಿಕರು ಶ್ರಮಿಸುತ್ತಿದ್ದಾರೆ. ಅದೇ ರೀತಿ ದೇಶದ ಆಂತರಿಕ ಭದ್ರತೆ ಕಾಪಾಡುವಲ್ಲಿ ಪೊಲೀಸರ ಕಾರ್ಯ ಮಹತ್ತರವಾಗಿದೆ ಎಂದು ಜಿಲ್ಲಾ ಪೊಲೀಸ್
ಸಹಕಾರ ಸಂಘದಿAದ ಸನ್ಮಾನನಾಪೋಕ್ಲು, ಏ. ೨: ಕೊಡಗು ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾದ ಸ್ಥಳೀಯ ಪ್ರಾಥಮಿಕ ಕೃಷಿಪÀತ್ತಿನ ಸಹಕಾರ ಸಂಘದ ಅಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಅವರನ್ನು ನಾಪೋಕ್ಲು ಕೃಷಿ
ನೀರು ಮಜ್ಜಿಗೆ ಮೊಸರು ಸೇವನೆಗೆ ಕರೆ*ಗೋಣಿಕೊಪ್ಪ, ಏ. ೨: ಬೇಸಿಗೆಯಲ್ಲಿ ದಾಹÀ ನೀಗಿಸುವ ಉದ್ದೇಶಕ್ಕಾಗಿ ತಂಪು ಪಾನೀಯಗಳನ್ನು ಹೆಚ್ಚಾಗಿ ಬಳಸುವುದು ಆರೋಗ್ಯಕ್ಕೆ ಹಾನಿಕರ ಎಂದು ಗ್ರಾ.ಪಂ ಸದಸ್ಯೆ ನೂರೇರ ರತಿ ಅಚ್ಚಪ್ಪ ಹೇಳಿದರು. ಗೋಣಿಕೊಪ್ಪ
ಕೆಎಂಎ ಯಿಂದ ವೀರಾಜಪೇಟೆಯಲ್ಲಿ ಇಫ್ತಾರ್ ಕೂಟಪೊನ್ನಂಪೇಟೆ, ಏ. ೨: ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಪವಿತ್ರ ರಂಜಾನ್ ಮಾಸಾಚರಣೆಯ ಗೌರವಾರ್ಥ ವೀರಾಜಪೇಟೆಯಲ್ಲಿ ಕೆ.ಎಂ.ಎ. ಇಫ್ತಾರ್ ಆತ್ಮೀಯ ಕೂಟ-೨೦೨೪ ಅನ್ನು ಆಯೋಜಿಸಲಾಯಿತು. ವೀರಾಜಪೇಟೆಯ