ಬಸವೇಶ್ವರ ದೇವಾಲಯದಲ್ಲಿ ಪೂಜೆಸುಂಟಿಕೊಪ್ಪ, ಏ. ೮: ಕೊಡಗರಹಳ್ಳಿಯ ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯದಲ್ಲಿ ತಾ. ೯ರಂದು ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ದೇವಾಲಯದಲ್ಲಿ ವಿಶೇಷ ಪೂಜೆ ಪಂಚಾAಗ ಶ್ರವಣ ಹಾಗೂ
ತಾ ೧೩ ರಂದು ದೇವರ ಹಬ್ಬಚೆಯ್ಯಂಡಾಣೆ, ಏ. ೮: ಚೆಯ್ಯಂಡಾಣೆ ಸಮೀಪದ ಚೇಲಾವರ ಗ್ರಾಮದ ಕಡಿಯತ್ ನಾಡು ಪೊನ್ನೋಲ ಸಾರ್ಥಾವು ಬೈತೂರ್ ಕಾರ್ಯಾರು ಹಾಗೂ ಪುದಿಯೋದಿ ದೇವರ ಹಬ್ಬವು ತಾ. ೧೩ ರಿಂದ
ಕುಂಡ್ಯೋಳAಡ ಕಪ್ ಹಾಕಿ ನಮ್ಮೆ ಮುಕ್ಕಾಟಿರ ವಸಂತ್ ಹ್ಯಾಟ್ರಿಕ್ ೧೯ ತಂಡಗಳು ಮುಂದಿನ ಸುತ್ತಿಗೆನಾಪೋಕ್ಲು, ಏ. ೮: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆ ಕುಂಡ್ಯೋಳAಡ ಕಪ್ ಹಾಕಿಯ ೧೦ನೇ ದಿನದ ಪಂದ್ಯಾಟದಲ್ಲಿ ಮುಕ್ಕಾಟಿರ
ಯುಗಾದಿ ರಂಜಾನ್ ಶಾಂತಿ ಸಭೆ ವೀರಾಜಪೇಟೆ, ಏ. ೮: ಯುಗಾದಿ ಹಬ್ಬ ಹಾಗೂ ರಂಜಾನ್ ಹಬ್ಬವನ್ನು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಾರ್ವಜನಿಕರು ಶಾಂತಿಯುತವಾಗಿ ಆಚರಿಸುವಂತಾಗಬೇಕು ಎಂದು ವಿರಾಜಪೇಟೆ ಡಿವೈಎಸ್‌ಪಿ ಮೋಹನ್ ಕುಮಾರ್
ಕಡಂಗದಲ್ಲಿ ಇಫ್ತಾರ್ ಕಾರ್ಯಕ್ರಮಕಡಂಗ, ಏ. ೮: ನಾಪೋಕ್ಲು ಕಡಂಗದ ಶಾದಿ ಮಹಲ್‌ನಲ್ಲಿ ಮಜಲಿಸ್ ವತಿಯಿಂದ ಬೃಹತ್ ಸಾಮೂಹಿಕ ಇಫ್ತಾರ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ರಾಶೀದ್ ಉಸ್ತಾದ್ ಮಹತ್ವದ ಕುರಿತು ಮಾತನಾಡಿದರು.