ಕಾರಿನ ಮೇಲೆ ಸಲಗ ದಾಳಿಸಿದ್ದಾಪುರ, ಏ. ೮: ಮನೆಯ ಸಮೀಪ ನಿಲ್ಲಿಸಿದ್ದ ಕಾರಿನ ಮೇಲೆ ಕಾಡಾನೆ ದಾಳಿ ನಡೆಸಿ ಹಾನಿಗೊಳಿಸಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ
ತಾ ೧೧ರಂದು ದೇವಾಲಯ ಉದ್ಘಾಟನೆ ಸೋಮವಾರಪೇಟೆ,ಏ.೮: ಸಮೀಪದ ಹಾನಗಲ್ಲು ಗ್ರಾಮದ ಸಿದ್ಧಾರ್ಥ ಬಡಾವಣೆಯ ಶ್ರೀ ಚೌಡೇಶ್ವರಿ(ಮಸಣಿಕಮ್ಮ) ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮ ತಾ. ೧೧ ಮತ್ತು ೧೨ರಂದು ನಡೆಯಲಿದೆ. ತಾ. ೧೧ರಂದು ಸಂಜೆ ೪ ಗಂಟೆಯಿAದ
ಮಹಿಳಾ ದಿನಾಚರಣೆಶ್ರೀಮಂಗಲ, ಏ. ೮: ಪೊನ್ನಂಪೇಟೆ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ವತಿಯಿಂದ ಅಂತರರಾಷ್ಟಿçÃಯ ಮಹಿಳಾ ದಿನವನ್ನು ತಾ. ೧೧ರಂದು ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ಆಚರಿಸಲಾಗುತ್ತದೆ. ಪೂರ್ವಾಹ್ನ ೧೧
ಉನ್ನತೀಕರಣಗೊಳ್ಳುತ್ತಿರುವ ಮಡಿಕೇರಿಯ ಮಿಲಿಟರಿ ಕ್ಯಾಂಟೀನ್ ಮಡಿಕೇರಿ, ಏ. ೭: ಹೆಚ್ಚಿನ ಸಂಖ್ಯೆಯಲ್ಲಿ ಮಾಜಿ ಸೇನಾಧಿಕಾರಿಗಳು, ಸೈನಿಕರನ್ನು ಹೊಂದಿರುವ ಕೊಡಗು ಜಿಲ್ಲೆಗೆ ಮಾಜಿ ಸೈನಿಕರಿಗೆ ಅನುಕೂಲವಾಗುವಂತೆ ಕ್ಯಾಂಟೀನ್ ಸೌಲಭ್ಯ ಇನ್ನಷ್ಟು ಉನ್ನತೀಕರಣಗೊಳ್ಳುತ್ತಿದೆ. ಬಹುವರ್ಷಗಳ ಹಿಂದಿನ ಈ
ಜಿಲ್ಲಾ ಪೊಲೀಸ್ ಕಾರ್ಯ ವೈಖರಿ ಶ್ಲಾಘನೀಯನಮಗೇಕೆ ಇತರರÀ ಉಸಾಬರಿ, ನಾವು ಚೆನ್ನಾಗಿದ್ದರೆ ಸಾಕು, ಪಕ್ಕದ ಮನೆಯವರು ಸಂಕಷ್ಟಕ್ಕೀಡಾದರೆ ನಾವೇಕೆ ತಲೆ ಕೆಡಿಸಿಕೊಳ್ಳಬೇಕು ಎಂದು ಬದುಕುವವರಿಗೆ ಪಕ್ಕದ ಮನೆಗೆ ಬೆಂಕಿ ಬಿದ್ದರೆ ನಮ್ಮ ಮನೆಗೂ