ಶ್ರೇಷ್ಠ ವಿಕಸಿತ ಭಾರತ ನಿರ್ಮಾಣಕ್ಕಾಗಿ ಮೋದಿ ಕೈ ಬಲಪಡಿಸಿ ಯದುವೀರ್ ಸೋಮವಾರಪೇಟೆ, ಏ. ೮ : ಶ್ರೇಷ್ಠ ಹಾಗೂ ವಿಕಸಿತ ಭಾರತ ನಿರ್ಮಾಣಕ್ಕಾಗಿ ಮತ್ತೊಮ್ಮೆ ನರೇಂದ್ರ ಮೋದಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ
ಮಂಕು ಬರಿಸಿ ವಂಚನೆ ಹಣ ವಾಪಾಸ್ ಪಡೆಯುವಲ್ಲಿ ಯಶಸ್ವಿ ವೀರಾಜಪೇಟೆ, ಏ. ೮: ಇತ್ತೀಚೆಗೆ ಬುಡಬುಡಕಿಗಳ ರೀತಿ ಬಂದ ವ್ಯಕ್ತಿಯೋರ್ವ ಮಂಕು ಬರಿಸಿ ಹಣ ಪಡೆದುಕೊಂಡ ಘಟನೆ ಪಟ್ಟಣದ ತೆಲುಗರ ಬೀದಿಯಲ್ಲಿ ನಡೆದಿತ್ತು. ಮರುದಿನವೇ ಮಂಕು ಬರಿಸಿ
ರಾಷ್ಟçದ ಬೆಳವಣಿಗೆಗೆ ಮೋದಿ ಅವರ ಕೈ ಬಲಪಡಿಸಬೇಕಿದೆ ಯದುವೀರ್ ಕುಶಾಲನಗರ, ಏ. ೮: ರಾಷ್ಟç ಕ್ಷಿಪ್ರಗತಿಯ ನಿರೀಕ್ಷಿತ ಬೆಳವಣಿಗೆ ಕಾಣಬೇಕಾದಲ್ಲಿ ಮತ್ತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕಾಗಿದೆ ಎಂದು ಕೊಡಗು ಮೈಸೂರು ಲೋಕಸಭಾ
ಕೊಳಕೇರಿ ಮಸೀದಿಯಲ್ಲಿ ಇಫ್ತಾರ್ ಕಾರ್ಯಕ್ರಮಚೆಯ್ಯಂಡಾಣೆ, ಏ ೮. ನಾಪೋಕ್ಲು ಸಮೀಪದ ಕೊಳಕೇರಿ ಜುಮಾ ಮಸೀದಿಯಲ್ಲಿ ರಂಝಾನ್ ಪ್ರಯುಕ್ತ ಸಾಮೂಹಿಕ ಇಫ್ತಾರ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಳಕೇರಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಬಿ.ಕೆ.
ಮುತ್ತಪ್ಪ ತೆರೆ ಮಹೋತ್ಸವಮಡಿಕೇರಿ, ಏ. ೮ : ವೀರಾಜಪೇಟೆ ಸಮೀಪದ ಬಿಟ್ಟಂಗಾಲದ ಕಂಪೆನಿಮೊಟ್ಟೆಯ ಪ್ರಾರ್ಥನ ಮಡಪುರ ಶ್ರೀ ಮುತ್ತಪ್ಪ ದೇವಸ್ಥಾನ ಸಮಿತಿ ವತಿಯಿಂದ ತಾ. ೯ ಹಾಗೂ ೧೦ ರಂದು