ಅರಣ್ಯ ಇಲಾಖೆಯಿಂದ ನೋಟೀಸ್ ಸಿದ್ದಾಪುರ, ಜ. ೨೯: ಕಾಡಾನೆ ರಸ್ತೆ ಬದಿಯಲ್ಲಿದ್ದ ಸಂದರ್ಭ ವೀಡಿಯೋ ಚಿತ್ರೀಕರಣ ಮಾಡಲು ಮುಂದಾಗಿ ಅಜಾಗರೂಕತೆಯಿಂದ ಶಾಲಾ ವಾಹನ ಚಲಾಯಿಸಿದ ಆರೋಪದಡಿ ಕರಡಿಗೋಡು ಬಿಜಿಎಸ್ ಶಾಲೆ ಚಾಲಕ
ಸೇನಾ ದಿಗ್ಗಜನ ಸಂಸ್ಮರಣೆ ಫೀಮಾ ಕಾರ್ಯಪ್ಪ ಜನ್ಮದಿನಾಚರಣೆ ಮಡಿಕೇರಿ, ಜ. ೨೮: ಸ್ವತಂತ್ರ ಭಾರತದ ರಕ್ಷಣಾ ಪಡೆಗಳ ಪ್ರಪ್ರಥಮ ಮಹಾದಂಡನಾಯಕ, ಫೀಲ್ಡ್ ಮಾರ್ಷಲ್ ಖ್ಯಾತಿಯ ಕೊಡಗಿನ ಸುಪುತ್ರ ಕೆ.ಎಂ. ಕಾರ್ಯಪ್ಪ ಅವರ ಸಂಸ್ಮರಣಾ ಕಾರ್ಯಕ್ರಮ ಇಂದು
ಮಹಾರಾಷ್ಟçದ ಬಾರಾಮತಿಯಲ್ಲಿ ವಿಮಾನ ಪತನ ಮುಂಬೈ, ಜ. ೨೮: ಮಹಾರಾಷ್ಟçದ ಬಾರಾಮತಿ ಬಳಿ ಸಂಭವಿಸಿದ ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ೬ ಮಂದಿ ಮೃತಪಟ್ಟಿದ್ದಾರೆ. ಈ ವಿಮಾನ ಅಪಘಾತದಲ್ಲಿ
ನಿಯಮ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಮಡಿಕೇರಿ, ಜ. ೨೮: ಪ್ರವಾಸಿಗರಿಂದ ನಿಗದಿತ ದರಕ್ಕಿಂತ ಹೆಚ್ಚಿನ ಹಣವನ್ನು ವಸೂಲಿ ಮಾಡಿದ ದೂರಿನ ಹಿನ್ನೆಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅಧ್ಯಕ್ಷತೆಯಲ್ಲಿ ಪೊಲೀಸ್ ಅಧಿಕಾರಿಗಳು, ಆರ್‌ಟಿಓ
೧೨ ಮಳಿಗೆಗಳಿಗೆ ೪೮೦ಕ್ಕೂ ಅಧಿಕ ಬಿಡ್ಡ್ದಾರರು ಕುಶಾಲನಗರ, ಜ. ೨೮: ಕುಶಾಲನಗರದ ಪುರಸಭೆ ವಾಣಿಜ್ಯ ಸಂಕೀರ್ಣದಲ್ಲಿ ನಿರ್ಮಾಣಗೊಂಡಿರುವ ಅಂಗಡಿ ಮಳಿಗೆಗಳಿಗೆ ದಾಖಲೆ ಪ್ರಮಾಣದ ಬೇಡಿಕೆಯೊಂದಿಗೆ ೧೨ ಮಳಿಗೆಗಳಿಗೆ ಅಂದಾಜು ೪೮೦ಕ್ಕೂ ಅಧಿಕ ಮಂದಿ ಟೆಂಡರ್‌ನಲ್ಲಿ