ಅರೇಬಿಕಾ ಬಿಳಿ ಕಾಂಡಕೊರಕ ನಿಯಂತ್ರಣಕ್ಕೆ ಕ್ರಮಪುತ್ತರಿರ ಕರುಣ್ ಕಾಳಯ್ಯ ಚೆಟ್ಟಳ್ಳಿ, ಏ. ೧೪: ಅರೇಬಿಕಾವನ್ನು ಬಾಧಿಸುವ ಬಿಳಿಕಾಂಡಕೊರಕ ಕೀಟ ನಿಯಂತ್ರಣಕ್ಕೆ ಏಪ್ರಿಲ್ ತಿಂಗಳೇ ಸೂಕ್ತ ಸಮಯವಾಗಿದ್ದು ಅರೇಬಿಕಾ ತೋಟಗಳಲ್ಲಿ ಸಂಪೂರ್ಣ ಕೀಟಬಾಧಿತ ಗಿಡಗಳನ್ನು ಗುರುತಿಸಿ
ಕುಶಾಲನಗರ ವ್ಯಾಪ್ತಿಯಲ್ಲಿ ಸರಣಿ ಕಳ್ಳತನಕುಶಾಲನಗರ, ಏ. ೧೪: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಮತ್ತೆ ಮನೆಗೆ ನುಗ್ಗಿ ಕಳ್ಳತನ ಮಾಡಿರುವ ಪ್ರಕರಣ ವರದಿಯಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.
ಕರಿಕೆ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಗ್ರಾಮಸ್ಥರು ಮಡಿಕೇರಿ, ಏ. ೧೩: ಕರಿಕೆ ಗ್ರಾಮದಲ್ಲಿ ಅಕ್ರಮವಾಗಿ ದುಪ್ಪಟ್ಟು ಬೆಲೆಗೆ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಮತ್ತು ತಪ್ಪಿತಸ್ಥರ ವಿರುದ್ಧ ತಕ್ಷಣ ಸೂಕ್ತ ಕಾನೂನು ಕ್ರಮ
ಕುಂಡ್ಯೋಳAಡ ಕಪ್ ಹಾಕಿ ನಮ್ಮೆ ೧೬ ತಂಡಗಳ ಮುನ್ನಡೆ ನಾಪೋಕ್ಲು, ಏ. ೧೪: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಕುಂಡ್ಯೋಳAಡ ಕಪ್‌ನ ೧೬ನೇ ದಿನದ ಪಂದ್ಯಾಟದಲ್ಲಿ ಅಂಜಪರವAಡ, ಕೂತಂಡ,
ವಾಲಿಬಾಲ್ ಪಂದ್ಯಾಟದಲ್ಲಿ ಚೌಡಮ್ಮ ಟೀಂ ಪ್ರಥಮಕೂಡಿಗೆ, ಏ. ೧೪: ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ ನಡೆದ ಗ್ರಾಮಮಟ್ಟದ ಪಂದ್ಯಾವಳಿಯಲ್ಲಿ ಜೌಡಮ್ಮ ಟೀಂ ಪ್ರಥಮ ಸ್ಥಾನವನ್ನು