ಸರಸ್ವತಿ ಸುಬ್ಬಯ್ಯಗೆ ಬೀಳ್ಕೊಡುಗೆ

ಮಡಿಕೇರಿ, ಏ. ೧೭: ಮಡಿಕೇರಿಯ ಜನರಲ್ ತಿಮ್ಮಯ್ಯ ಪ್ಲಬ್ಲಿಕ್ ಶಾಲೆಯಲ್ಲಿ ೧೦ ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆಸಲ್ಲಿಸಿ ನಿವೃತ್ತರಾಗಿರುವ ಕಲ್ಮಾಡಂಡ ಸರಸ್ವತಿ ಸುಬ್ಬಯ್ಯ ಅವರಿಗೆ ಶಾಲಾ ಆಡಳಿತ

ರಂಗಭೂಮಿ ಕಲೆ ಶಿಬಿರ ಸಮಾರೋಪ

ವೀರಾಜಪೇಟೆ, ಏ. ೧೭: ಹಲವಾರು ಕಲಾವಿದರು ರಂಗಭೂಮಿಯ ನಂಟು ಹೊಂದಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟು ಹೆಸರುವಾಸಿಯಾಗಿದ್ದಾರೆ. ಮಕ್ಕಳಲ್ಲಿ ಹುದುಗಿರುವ ಬಹುಮುಖ ಪ್ರತಿಭೆಯನ್ನು ಪ್ರದರ್ಶನ ಮಾಡಲು ಶಿಬಿರಗಳು ಸಹಕಾರಿಯಾಗಿವೆ

ಲೋಕಸಭಾ ಚುನಾವಣೆ ಕಾಂಗ್ರೆಸ್ನಿAದ ಪ್ರಣಾಳಿಕೆ ಬಿಡುಗಡೆ

ಮಡಿಕೇರಿ, ಏ. ೧೭: ಮೈಸೂರು-ಕೊಡಗು ಕ್ಷೇತ್ರಕ್ಕೆ ಸಂಬAಧಿಸಿದAತೆ ಪ್ರತ್ಯೇಕ ಪ್ರಣಾಳಿಕೆಯನ್ನು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷಣ್ ಗೌಡ ಬಿಡುಗಡೆಗೊಳಿಸಿದರು. ನಗರದ ಖಾಸಗಿ ಹೊಟೇಲ್‌ನಲ್ಲಿ ೨೩ ಅಂಶಗಳ ಪ್ರಣಾಳಿಕೆ ಬಿಡುಗಡೆಗೊಳಿಸಿ