ಇಂದು ವನದುರ್ಗಿ ದೇವಾಲಯ ವಾರ್ಷಿಕೋತ್ಸವ

ಸೋಮವಾರಪೇಟೆ,ಮೇ ೨: ಪಟ್ಟಣದ ರೇಂಜರ್ ಬ್ಲಾಕ್‌ನಲ್ಲಿರುವ ಶ್ರೀ ವನದುರ್ಗಿ ದೇವಾಲಯದಲ್ಲಿ ತಾ. ೩ರಂದು (ಇಂದು) ಶ್ರೀ ವನದುರ್ಗಿ, ಚೌಡಿ ಹಾಗೂ ಗುಳಿಗ ದೇವರುಗಳಿಗೆ ವಾರ್ಷಿಕೋತ್ಸವ ಪೂಜೆ ನಡೆಯಲಿದೆ.

ಇಂದು ವನದುರ್ಗಿ ದೇವಾಲಯ ವಾರ್ಷಿಕೋತ್ಸವ

ಸೋಮವಾರಪೇಟೆ,ಮೇ ೨: ಪಟ್ಟಣದ ರೇಂಜರ್ ಬ್ಲಾಕ್‌ನಲ್ಲಿರುವ ಶ್ರೀ ವನದುರ್ಗಿ ದೇವಾಲಯದಲ್ಲಿ ತಾ. ೩ರಂದು (ಇಂದು) ಶ್ರೀ ವನದುರ್ಗಿ, ಚೌಡಿ ಹಾಗೂ ಗುಳಿಗ ದೇವರುಗಳಿಗೆ ವಾರ್ಷಿಕೋತ್ಸವ ಪೂಜೆ ನಡೆಯಲಿದೆ.

೧೨ನೇ ವರ್ಷದ ಯರವ ಸಮಾಜ ಕ್ರೀಡೋತ್ಸವಕ್ಕೆ ವಿಧ್ಯುಕ್ತ ಚಾಲನೆ

ಗೋಣಿಕೊಪ್ಪಲು, ಮೇ ೨: ಕೊಡಗಿನಲ್ಲಿರುವ ಸಣ್ಣ ಸಣ್ಣ ಸಮುದಾ ಯಗಳು ಇತ್ತೀಚೆಗೆ ಕ್ರೀಡೋತ್ಸವದ ಮೂಲಕ ತಮ್ಮ ಸಮಾಜವನ್ನು ಒಗ್ಗೂ ಡಿಸುವ ಪ್ರಯತ್ನಕ್ಕೆ ಮುಂದಾಗಿವೆ. ಕೊಡಗಿನಲ್ಲಿರುವ ಯರವ ಸಮುದಾ