ಚೆನ್ನಯ್ಯನಕೋಟೆಯಲ್ಲಿ ಕ್ರಿಕೆಟ್ ಪಂದ್ಯಾಟಪಾಲಿಬೆಟ್ಟ, ಮೇ ೫: ಸಹರಾ ಯೂತ್ ಕ್ಲಬ್ ಚೆನ್ನಯ್ಯನಕೋಟೆ ಆಶ್ರಯದಲ್ಲಿ ೩ನೇ ವರ್ಷದ ಕ್ರಿಕೆಟ್ ಪಂದ್ಯಾಟದ ಉದ್ಘಾಟನೆಯನ್ನು ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇಕೇರಿರ ಅರುಣ್ ನೆರವೇರಿಸಿ
ಕಾವೇರಿ ಕಾಲೇಜು ಬಿಸಿಎ ವಿದ್ಯಾರ್ಥಿಗಳ ಸಾಧನೆಪೊನ್ನಂಪೇಟೆ, ಮೇ ೫: ಮಂಗಳೂರು ಯನಪೋಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ನಡೆದ ರಾಷ್ಟçಮಟ್ಟದ ಹ್ಯಾಕಥಾನ್ ಸ್ಪರ್ಧೆಯ ಕೋಡಿಂಗ್ ವಿಭಾಗದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ತೃತೀಯ ಬಿಸಿಎ
ಅರಣ್ಯ ಪರಿಸರ ವನ್ಯಜೀವಿ ಸಂರಕ್ಷಣೆ ಬಳಗ ಅಸ್ತಿತ್ವಕ್ಕೆಸಿದ್ದಾಪುರ, ಮೇ ೫: ಅರಣ್ಯ ಪರಿಸರ ಹಾಗೂ ವನ್ಯಜೀವಿ ಸಂರಕ್ಷಣಾ ಬಳಗದ ಜಿಲ್ಲಾ ಅಧ್ಯಕ್ಷರಾಗಿ ಶರತ್‌ಕಾಂತ್ ಆಯ್ಕೆಯಾಗಿದ್ದಾರೆ. ಅಮ್ಮತ್ತಿ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಉಪಾಧ್ಯಕ್ಷರಾಗಿ
ಹಳೇ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮಶನಿವಾರಸಂತೆ, ಮೇ ೫: ಶಿಕ್ಷಕರು ಕೇವಲ ಉದ್ಯೋಗಿಗಳಲ್ಲ ಎರಡನೇ ಪೋಷಕರಾಗಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ರೂವಾರಿಗಳು ಎಂದು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ವಿಶ್ವನಾಥ್
ಹೊಸತೋಟ ರುದ್ರಭೂಮಿಯಲ್ಲಿ ಸಿಲಿಕಾನ್ ಚೇಂಬರ್ ಅಳವಡಿಕೆಗೆ ಕ್ರಮಸೋಮವಾರಪೇಟೆ, ಮೇ ೫: ತಾಲೂಕಿನ ಗರಗಂದೂರು ಬಿ. ಗ್ರಾಮದ ಹೊಸತೋಟ ರುದ್ರಭೂಮಿಯಲ್ಲಿ ಸಿಲಿಕಾನ್ ಚೇಂಬರ್ ನಿರ್ಮಾಣಕ್ಕೆ ಸೋಮವಾರಪೇಟೆ ಲಯನ್ಸ್ ಕ್ಲಬ್ ಹಾಗೂ ಬೆಂಗಳೂರು ಯಲಹಂಕದ ಲಯನ್ಸ್ ಸಂಸ್ಥೆ