ಜರ್ಮನ್ ತಂತ್ರಜ್ಞಾನದ ತಡೆಗೋಡೆಗೆ ಮತ್ತೆ ಟಾರ್ಪಲ್ ಆಸರೆಮಡಿಕೇರಿ, ಮೇ ೯: ಮಳೆಗಾಲ ದಲ್ಲಿ ಸಂಭವಿಸಬಹುದಾದ ಅನಾ ಹುತ ತಪ್ಪಿಸಬೇಕೆಂಬ ಉದ್ದೇಶದಿಂದ ಆರಂಭಗೊAಡ ‘ಜರ್ಮನ್ ಟೆಕ್ನಾ ಲಜಿಯ’ ತಡೆಗೋಡೆ ಇದೀಗ ಮಳೆ ನೀರಿಗೆ ಭಯಪಡಬೇಕಾದ ಸ್ಥಿತಿಗೆ
ಪ್ರಚೋದನಾತ್ಮಕ ವೀಡಿಯೋ ಪ್ರಕರಣ ದಾಖಲುಗೋಣಿಕೊಪ್ಪಲು, ಮೇ ೯: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾತ್ಮಕ ವೀಡಿಯೋ, ಫೋಟೋ ಹರಿಬಿಟ್ಟ ಆರೋಪದಡಿ ಶ್ರೀಮಂಗಲ ಪೊಲೀಸರು ವ್ಯಕ್ತಿ ವಿರುದ್ಧ ಸ್ವಯಂಪ್ರೇರಿತ (ಸುಮೋಟೊ) ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾ. ೭ ರಂದು
ಚೆಕ್ ಬೌನ್ಸ್ ಪ್ರಕರಣ ಆರೋಪಿಗೆ ಶಿಕ್ಷೆವೀರಾಜಪೇಟೆ, ಮೇ ೯: ಚೆಕ್‌ಬೌನ್ಸ್ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯವು ೬ ತಿಂಗಳ ಜೈಲು ಶಿಕ್ಷೆ ಮತ್ತು ರೂ. ಏಳು ಲಕ್ಷ ದೂರುದಾರರಿಗೆ ಪಾವತಿ ಮಾಡುವಂತೆ ಆದೇಶ ಮಾಡಿದೆ. ವೀರಾಜಪೇಟೆ
ಕೊಡಗಿನ ಗಡಿಯಾಚೆಅಪಹರಣ ಪ್ರಕರಣ: ಹೆಚ್.ಡಿ. ರೇವಣ್ಣಗೆ ೭ ದಿನ ನ್ಯಾಯಾಂಗ ಬಂಧನ ಬೆAಗಳೂರು, ಮೇ ೮: ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ ಅವರಿಗೆ ಕೋರ್ಟ್ ೭
ಮತ ಎಣಿಕೆಗೆ ಮುನ್ನಾದಿನ ಮತ್ತೊಂದು ಚುನಾವಣೆ(ಕಾಯಪಂಡ ಶಶಿ ಸೋಮಯ್ಯ) ಮಡಿಕೇರಿ, ಮೇ ೮: ಲೋಕಸಭಾ ಚುನಾವಣೆಯ ಬಳಿಕ ಇದೀಗ ಮತ್ತೊಂದು ಚುನಾವಣೆಯ ಬಿರುಸು ಆರಂಭವಾಗುತ್ತಿದೆ. ರಾಜ್ಯ ವಿಧಾನ ಪರಿಷತ್‌ಗೆ ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ