ಅನೇಕ ಮಹತ್ವಗಳ ದಿನ ಅಕ್ಷಯ ತೃತೀಯ

ಅಕ್ಷಯ ತೃತೀಯ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ದಿನವನ್ನು ವಿವಿಧ ಮಂಗಳಕರ ಚಟುವಟಿಕೆಗಳನ್ನು ಮಾಡಲು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ದೇಶಾದ್ಯಂತ ಸಂತೋಷ ಮತ್ತು ಸಡಗರದಿಂದ

ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಪ್ರತಿಭಟನೆ

ಮಡಿಕೇರಿ, ಮೇ ೯: ಹಾಸನದ ಪೆನ್‌ಡ್ರೆöÊವ್ ಪ್ರಕರಣಕ್ಕೆ ಸಂಬAಧಿಸಿದAತೆ ಜೆಡಿಎಸ್ ರಾಷ್ಟಿçÃಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ತೇಜೋವಧೆ ಮಾಡಲಾಗುತ್ತಿದೆ ಎಂದು

ಮಡಿಕೇರಿ ಜಾಮಿಯಾ ಮಸೀದಿಗೆ ನೇಮಕ

ಮಡಿಕೇರಿ, ಮೇ ೯: ಮಡಿಕೇರಿಯ ಮಹದೇವಪೇಟೆಯಲ್ಲಿರುವ ಜಾಮಿಯಾ ಮಸೀದಿಯ ಅಧ್ಯಕ್ಷರಾಗಿ ಮೆಹಬೂಬ್ ಬಾಷ ಅವರು ನೇಮಕಗೊಂಡಿದ್ದಾರೆ. ಮುತವಲ್ಲಿ ಆಗಿ ಫೈಜಲ್ ಮುಹಮದ್ ಖಾನ್, ಉಪಾಧ್ಯಕ್ಷರಾಗಿ ಸೈಯದ್ ಮನ್ಸರ್,