ಬಿಸಿಲಿನ ತಾಪಮಾನದಿಂದ ಬಿಯರ್ಗೆ ಹೆಚ್ಚಿದ ಬೇಡಿಕೆಮಡಿಕೇರಿ, ಮೇ ೮: ಪ್ರಸಕ್ತ ಸಾಲಿನಲ್ಲಿ ಬಿಸಿಲಿನ ತಾಪಮಾನದ ಹೆಚ್ಚಳದಿಂದಾಗಿ ಮದ್ಯಪ್ರಿಯರು ಬಿಯರ್ ಮೊರೆ ಹೋಗುತ್ತಿದ್ದು, ಕೊಡಗು ಜಿಲ್ಲೆಯಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಬಿಯರ್
ಸೂರ್ಲಬ್ಬಿಯಲ್ಲಿ ಅದ್ದೂರಿಯಾಗಿ ನಡೆದ ಭೀರ ನಮ್ಮೆಮಡಿಕೇರಿ, ಮೇ ೮: ಶತ್ರುಗಳ ದಾಳಿಗೆ ಅಂಜದೇ ಕೆಚ್ಚೆದೆಯಿಂದ ಹೋರಾಡಿ ನಾಡನ್ನು ರಕ್ಷಿಸಿದ ಪಡೆಭೀರರ ನೆನಪಿನಲ್ಲಿ ಸೂರ್ಲಬ್ಬಿ ನಾಡಿನ ಮಧ್ಯಭಾಗದಲ್ಲಿರುವ ಬೀರಂಗೊಡದಲ್ಲಿ ಅದ್ದೂರಿಯಾಗಿ ಭೀರನಮ್ಮೆ ನಡೆಯಿತು. ಪ್ರತಿ ಹನ್ನೆರಡು
ಕೂತಿ ಗ್ರಾಮದಲ್ಲಿ ರೂ ೯ ಲಕ್ಷ ವೆಚ್ಚದ ಆಧುನಿಕ ಚಿತಾಗಾರ ಲೋಕಾರ್ಪಣೆಸೋಮವಾರಪೇಟೆ, ಮೇ ೮: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ ಗ್ರಾಮದ ಹಿಂದೂ ರುದ್ರಭೂಮಿಯಲ್ಲಿ ರೂ. ೯ ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಆಧುನಿಕ
೨ ತಾಲೂಕಿನಲ್ಲಿ ೨೨ ಡೆಂಗ್ಯೂ ಪ್ರಕರಣ ಪತ್ತೆಗೋಣಿಕೊಪ್ಪಲು, ಮೇ ೮: ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಜನರಿಗೆ ಡೆಂಗ್ಯೂ ಜ್ವರ ಪತ್ತೆಯಾಗಿದೆ. ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ನಾಗರಿಕರು ಮುಂದಾಗಬೇಕು, ಹಗಲಿನ
ಇಂದಿನ ಶೈಕ್ಷಣಿಕ ಪದ್ಧತಿಯ ವಿಶ್ಲೇಷಣೆಪ್ರಸಕ್ತ ೨೦೨೩-೨೪ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ‘ಫಾಸ್ಟ್ ಟ್ಯಾಗ್’ ಅಳವಡಿಸಿರುವುದು ಸ್ವಾಗತಾರ್ಹವೇ ಆದರೂ, ಸರಕಾರದ ಈ ನಡೆಯು ‘ಗುಬ್ಬಿಯ ಮೇಲೆ ಬ್ರಹ್ಮಾಸ್ತç ಪ್ರಯೋಗಿಸಿದಂತೆ’ ಎಂಬ ಗಾದೆಯನ್ನು ನೆನಪಿಸುತ್ತದೆ.