ವಿವಿಧೆಡೆ ಪರಿಸರ ದಿನಾಚರಣೆಮಡಿಕೇರಿ: ವಿದ್ಯಾರ್ಥಿ ಜೀವನದಲ್ಲಿರುವಾಗಲೇ ಪರಿಸರದ ಬಗ್ಗೆ ಹೆಚ್ಚಿನ ಅರಿವು ಮತ್ತು ಕಾಳಜಿಯನ್ನು ಬೆಳೆಸಿಕೊಳ್ಳಬೇಕು ಎಂದು ಜಿ.ಪಂ. ಸಿಇಓ ವರ್ಣಿತ್ ನೇಗಿ ತಿಳಿಸಿದರು. ಕೊಡಗು ಜಿಲ್ಲಾ ಪಂಚಾಯಿತಿ ಮತ್ತು ಮಹಾತ್ಮಗಾಂಧಿ
ಜುಲೈ ೧ ರಿಂದ ಬ್ರಿಟಿಷರ ಕಾಲದ ಐಪಿಸಿ ರದ್ದು ದೇಶಾದ್ಯಂತ ಬಿಎನ್ಎಸ್ ಜಾರಿಗೆ ದಿನಗಣನೆ ಕೋವರ್ ಕೊಲ್ಲಿ ಇಂದ್ರೇಶ್ ನವದೆಹಲಿ, ಜೂ. ೧೧: ಎನ್‌ಡಿಎ ಸರ್ಕಾರ ಬಂದ ನಂತರ ದೇಶದ ಕೆಲವೊಂದು ಕಾನೂನಿನಲ್ಲಿ ಬದಲಾವಣೆ ಮಾಡಲಾಗಿದ್ದು, ಆ ಪ್ರಕಾರ ಈವರೆಗೆ ಚಾಲ್ತಿಯಲ್ಲಿದ್ದ ಇಂಡಿಯನ್ ಪೀನಲ್
ಸಂಘ ಸಂಸ್ಥೆಗಳ ಬೆಳವಣಿಗೆಗೆ ಕುಟುಂಬಸ್ಥರ ಸಹಕಾರ ಅಗತ್ಯ ಪೊನ್ನಂಪೇಟೆ, ಜೂ. ೧೧: ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ. ಎಂ.ಎ.) ನ ಕಾರ್ಯಕಾರಿ ಸಮಿತಿ ವತಿಯಿಂದ ಆಡಳಿತ ಮಂಡಳಿ ಪದಾಧಿಕಾರಿಗಳಿಗಾಗಿ ಮತ್ತು ಅವರ ಕುಟುಂಬದವರಿಗಾಗಿ ಕೆ.ಎಂ.ಎ. ಕೌಟುಂಬಿಕ
ಹಾನಗಲ್ ರಸ್ತೆ ಮಧ್ಯೆ ಕೃತಕ ಕೆರೆ ಪಾದಚಾರಿಗಳ ಪರದಾಟ ಸೋಮವಾರಪೇಟೆ,ಜೂ. ೧೧ : ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಾನಗಲ್ಲು ಗ್ರಾಮದ ಮುಖ್ಯರಸ್ತೆಯಲ್ಲಿ ಕೃತಕ ಕೆರೆ ನಿರ್ಮಾಣವಾಗಿದೆ. ಮುಖ್ಯ ರಸ್ತೆಯ ಎರಡೂ ಬದಿಯಲ್ಲಿರುವ ತೋಟ ಮಾಲೀಕರುಗಳು
ಮಳೆಗಾಲದ ಅತಿಥಿಮಡಿಕೇರಿ, ಜೂ. ೧೧: ಕೊಡಗಿನಲ್ಲಿ ಮುಂಗಾರು ಆರಂಭಗೊಳ್ಳುತ್ತಿರುವAತೆ ಹಲವು ವಿಶೇಷತೆಗಳೂ ಎದುರಾಗುತ್ತವೆ. ನಿರಂತರ ಮಳೆಯ ನಡುವೆ ಮಳೆಗಾಲದ, ಆಹಾರ ಪದ್ಧತಿಯೂ ಇಲ್ಲಿ ವಿಭಿನ್ನ. ಪ್ರಾಕೃತಿಕವಾಗಿ ದೊರೆಯುವ ಅಣಬೆ,