ಸೆಸ್ಟೋಬಾಲ್ನಲ್ಲಿ ಚಿನ್ನ

ಸುಂಟಿಕೊಪ್ಪ, ಜೂ. ೧೧: ಬೆಂಗಳೂರಿನ ಚಿಕ್ಕಬಳ್ಳಾಪುರದಲ್ಲಿ ನಡೆದ ದಕ್ಷಿಣ ಏಷ್ಯಾ ಸೆಸ್ಟೋಬಾಲ್ ಪಂದ್ಯಾವಳಿಯಲ್ಲಿ ಭಾರತ ತಂಡ ಚಿನ್ನದ ಪದಕ ಗಳಿಸಿದೆ. ಭಾರತ ತಂಡದಲ್ಲಿ ಕೊಡಗು ಜಿಲ್ಲೆಯ ಸುಂಟಿಕೊಪ್ಪದ ಇರ್ಷಾದ್

ವ್ಯಕ್ತಿ ಮೇಲೆ ಹಲ್ಲೆ ಬಂಧನ

ಸುAಟಿಕೊಪ್ಪ, ಜೂ.೧೧:ಕಂಬಿಬಾಣೆಯಲ್ಲಿ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಹಾಗೂ ದೌರ್ಜನ್ಯ ಎಸಗಿದ ನಾಲ್ವರನ್ನು ಸುಂಟಿಕೊಪ್ಪ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕಂಬಿಬಾಣೆ ಭೂದಾನ ಪೈಸಾರಿ ನಿವಾಸಿಯಾದ

ರಾಷ್ಟçಮಟ್ಟದ ಕ್ರೀಡಾಕೂಟಕ್ಕೆ ಕೆಜೆ ಆದಿತ್ಯ ರೈ

ಮಡಿಕೇರಿ, ಜೂ. ೧೧: ಭಾರತೀಯ ಟಾರ್ಗೆಟ್ ಬಾಲ್ ಅಸೋಸಿಯೇಷನ್ & ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಆಯೋಜಿಸಿರುವ ೧೧ನೇ ರಾಷ್ಟçಮಟ್ಟದ ಟಾರ್ಗೆಟ್ ಬಾಲ್ ಕ್ರೀಡಾಕೂಟಕ್ಕೆ ಮಡಿಕೇರಿಯ

ಸರ್ಕಾರಿ ಶಾಲೆ ಉಳಿವಿಗೆ ೧೫ ಲಕ್ಷದಲ್ಲಿ ಎಲ್ಕೆಜಿ ತರಗತಿ ಆರಂಭಿಸಿದ ಗ್ರಾಮಸ್ಥರು

ಸೋಮವಾರಪೇಟೆ, ಜೂ. ೧೧: ತಮ್ಮ ಗ್ರಾಮದ ಸರ್ಕಾರಿ ಶಾಲೆ, ತಾವು ವಿದ್ಯಾಭ್ಯಾಸ ಮಾಡಿದ ಆವರಣ, ಪಾಠ, ಆಟ, ಓಟ, ಊಟದೊಂದಿಗೆ ಬಾಲ್ಯ ಕಳೆದ ತಮ್ಮೂರಿನ ಶಾಲೆ ಮುಚ್ಚುವ

ಇಂದು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ

ಮಡಿಕೇರಿ, ಜೂ. ೧೧: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ