ವಿದ್ಯಾರ್ಥಿ ನಿಲಯ ವಸತಿ ಶಾಲೆಗಳ ಸದುಪಯೋಗಕ್ಕೆ ಸಿಇಓ ಕರೆಮಡಿಕೇರಿ, ಜೂ. ೧೨: ೧೪ ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಸರಕಾರ ಉಚಿತವಾದ ಶಿಕ್ಷಣ ನೀಡುತ್ತಿದೆ. ವಿದ್ಯಾರ್ಥಿ ನಿಲಯ ವ್ಯವಸ್ಥೆ ಇದ್ದು, ಇತ್ತೀಚಿನ ದಿನಗಳಲ್ಲಿ ಸರಕಾರಿ ವಸತಿ ಶಾಲೆಗಳು
ತಾ ೧೪ ರಂದು ಪಿಂಚಣಿ ಅದಾಲತ್ ಸಭೆಮಡಿಕೇರಿ, ಜೂ. ೧೨: ಪಿಂಚಣಿ ಅದಾಲತ್‌ನ ಸಭೆ ತಾ. ೧೪ ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಅಶೋಕಪುರದ ಕೊಡಗು ಅಂಚೆ ವಿಭಾಗದ ವಿಭಾಗೀಯ ಕಚೇರಿಯಲ್ಲಿ ನಡೆಯಲಿದೆ. ಸಭೆಯಲ್ಲಿ
ಕಳೆದು ಹೋಗಿದೆಮಡಿಕೇರಿ, ಜೂ. ೧೨: ಕೊಡಗು ಜಿಲ್ಲೆ ಮಡಿಕೇರಿ ತಾಲೂಕು ಕಾಲೂರು ಅಂಚೆ ಕಚೇರಿಗೆ ಸಂಬAಧಿಸಿದAತೆ ‘ದಿನಾಂಕ ಮುದ್ರೆ’ ಮಡಿಕೇರಿ-ಮೂರ್ನಾಡು ಮಾರ್ಗ ಮಧ್ಯೆ ಕಳೆದು ಹೋಗಿದೆ. ಕಳೆದು ಹೋದ
ಮಳೆಗಾಲದ ಸವಾಲುಗಳ ನಡುವೆ ಚೆಸ್ಕಾಂ ಕಾರ್ಯನಿರ್ವಹಣೆಟಿ ಹೆಚ್.ಜೆ. ರಾಕೇಶ್ ಮಡಿಕೇರಿ, ಜೂ. ೧೧: ಮುಂಗಾರು ಜಿಲ್ಲೆಯಲ್ಲಿ ಚುರುಕು ಪಡೆದುಕೊಂಡಿದೆ. ವಿಪ ರೀತ ಬಿಸಿಲಿನಿಂದ ಕಂಗೆಟ್ಟಿದ್ದ ಕೊಡಗು ವರ್ಷಾಧಾರೆಯ ಸಿಂಚನಕ್ಕೆ ಮೈಯೊಡ್ಡಿ ನಿಂತಿದೆ. ಮಳೆಗೆ ಇಳೆ
ನಟ ದರ್ಶನ್ ಸೇರಿ ೧೩ ಆರೋಪಿಗಳು ೬ ದಿನ ಪೊಲೀಸ್ ಕಸ್ಟಡಿಗೆ ಬೆಂಗಳೂರು, ಜೂ. ೧೧: ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಗೌಡ ಸೇರಿದಂತೆ ೧೩ ಮಂದಿ ಆರೋಪಿಗಳನ್ನು ಮ್ಯಾಜಿಸ್ಟೆçÃಟ್ ಕೋರ್ಟ್ ೬ ದಿನ ಪೊಲೀಸ್