ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ನದಿಯ ನೀರಿನ ಮಟ್ಟ ಹೆಚ್ಚಳ

ಕೂಡಿಗೆ, ಜೂ. ೧೨: ಕಳೆದ ಹತ್ತು ದಿನಗಳಿಂದ ಸತತವಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗುತ್ತಿದೆ. ಕಾವೇರಿ ಜಲಾನಯನ

ನಿಜ ಜೀವನದಲ್ಲಿ ಹೀರೋ ಎನಿಸಿಕೊಳ್ಳುವುದು ಸುಲಭವೇನಲ್ಲ

- ಅನಿಲ್ ಎಚ್.ಟಿ. ಚಿತ್ರಮಂದಿರದ ಕತ್ತಲಕೂಪದಲ್ಲಿ ಬಿಳಿ ತೆರೆಯ ಮೇಲೆ ನಾಯಕ ನಟ ಮದ್ಯಪಾನ ಮಾಡಿದವರ ವಿರುದ್ಧ ಹೋರಾಟ ಮಾಡುತ್ತಿದ್ದರೆ, ಎಂಥ ಆದರ್ಶ ಎಂದು ಮೆಚ್ಚುಗೆ ಸೂಸುವ ಮನಸ್ಸಿಗೆ

ರೆಸಾರ್ಟ್ ನಿರ್ಮಾಣಕ್ಕೆ ಅಕ್ರಮ ಮರ ಹನನ ಅರಣ್ಯ ಸಂಚಾರಿ ದಳದಿಂದ ಪ್ರಕರಣ ದಾಖಲು

ಕರಿಕೆ, ಜೂ. ೧೨ : ಮಡಿಕೇರಿ ತಾಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ಖಾಸಗಿ ರೆಸಾರ್ಟ್ನ ವಿಸ್ತರಣೆಗೆ ಅಕ್ರಮವಾಗಿ ಮರ ಕಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಪ್ರಕರಣ ದಾಖಲಾಗಿದೆ. ಕೇರಳ ಮೂಲದ