ವೀರಾಜಪೇಟೆಯಲ್ಲಿ ಉದ್ಯೋಗ ಮೇಳವೀರಾಜಪೇಟೆ, ಜೂ. ೧೪: ವೀರಾಜಪೇಟೆ ಗೋಣಿಕೊಪ್ಪ ರಸ್ತೆಯ ಶಾನ್‌ಬೋಗ್ ಕಟ್ಟಡದಲ್ಲಿರುವ ಎಟೆಕ್ ಎಜುಕೇಶನಲ್ ಸೆಂಟರ್ ವತಿಯಿಂದ ಸಂಸ್ಥೆಯ ಸಭಾಂಗಣದಲ್ಲಿ ಶಂಕರಾಚಾರ್ಯ ಟ್ರಸ್ಟ್ ಹಾಗೂ ಮೈಸೂರಿನ ನೈಸ್ ಸಂಸ್ಥೆಯ
ಮಾತನಾಡದ ಪ್ರೇಯಸಿ ಯುವಕ ಆತ್ಮಹತ್ಯೆಗೆ ಶರಣುಸಿದ್ದಾಪುರ, ಜೂ. ೧೪: ಪ್ರೇಯಸಿ ಸರಿಯಾಗಿ ಮಾತನಾಡುತ್ತಿಲ್ಲ ಎಂದು ಮನನೊಂದ ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲ್ಯಹುದಿಕೇರಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ನೆಲ್ಯಹುದಿಕೇರಿ ಗ್ರಾಮದ ಶಾಲೆ
ಅರಣ್ಯ ಅಧಿಕಾರಿಗಳಿಂದ ಪರಿಶೀಲನೆವೀರಾಜಪೇಟೆ, ಜೂ. ೧೪ : ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ನಿರ್ದೇಶನದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಶಸ್ತç ಪಡೆ ಮಗ್ಗುಲ ಗ್ರಾಮಕ್ಕೆ ದೌಡಾಯಿಸಿ
ಸೋಮವಾರದಂದು ಕಚೇರಿಗಳಲ್ಲೇ ಕಾರ್ಯನಿರ್ವಹಣೆಗೆ ಸೂಚನೆಮಡಿಕೇರಿ, ಜೂ. ೧೩: ರಾಜ್ಯದಲ್ಲಿನ ಎಲ್ಲಾ ಸರಕಾರಿ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಪ್ರತಿ ಸೋಮವಾರದಂದು ತಮ್ಮ ತಮ್ಮ ಕೇಂದ್ರ ಸ್ಥಾನದ ಕಚೇರಿಗಳಲ್ಲೇ ಹಾಜರಿದ್ದು, ಕಾರ್ಯನಿರ್ವಹಿಸುವಂತೆ ಹೊಸ ಸರಕಾರಿ
ದೇಶೀ ಮಾರುಕಟ್ಟೆಯಲ್ಲಿ ರೂ ೭೦೦ ತಲುಪಿದ ಕಾಳು ಮೆಣಸಿನ ದರಕೋವರ್ ಕೊಲ್ಲಿ ಇಂದ್ರೇಶ್ ಬೆAಗಳೂರು, ಜೂ. ೧೩: ಕಾಳು ಮೆಣಸಿನ ದರ ದೇಶದ ಮಾರುಕಟ್ಟೆಯಲ್ಲಿ ಏರುಮುಖವಾಗಿ ಸಾಗುತ್ತಿದೆ. ಕಳೆದ ಜನವರಿ ತಿಂಗಳಿನಲ್ಲಿ ಕಿಲೋಗೆ ೫೦೦-೫೨೦ ರ ಸಮೀಪ ಇದ್ದ