ದಾನಿಗಳಿಗೆ ಸನ್ಮಾನಸೋಮವಾರಪೇಟೆ, ಜೂ. ೧೪: ಪಟ್ಟಣದ ಬಸವೇಶ್ವರ ರಸ್ತೆಯಲ್ಲಿ ಸಾರ್ವಜನಿಕ ಉಪಯೋಗಕ್ಕೆ ರೂ. ೩.೫೦ ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿ ಕೊಟ್ಟ ಸ್ಥಳೀಯರಾದ ಶಾರದ
ನಾಗರಹೊಳೆ ಸಫಾರಿ ಬುಕ್ಕಿಂಗ್ ನಕಲಿ ವೆಬ್ಸೈಟ್ ಮತ್ತೆ ಸಕ್ರಿಯಮೈಸೂರು, ಜೂ. ೧೪ : ಬ್ಯಾಂಕಿನವರAತೆ ಮಾತಾಡಿ, ಆನ್‌ಲೈನ್ ಉದ್ಯೋಗ, ಷೇರು ಮಾರುಕಟ್ಟೆ ಹಣದ ಅಮಿಷ ಒಡ್ಡಿ ಹಣ ದೋಚುವ ಗ್ಯಾಂಗ್‌ನ ವಂಚಕರು ಇದೀಗ ಅರಣ್ಯ ಇಲಾಖೆಯ
ವಕೀಲರ ಸಂಘದಿAದ ಪೊನ್ನಣ್ಣ ಅವರಿಗೆ ಸನ್ಮಾನಮಡಿಕೇರಿ, ಜೂ. ೧೪: ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಅಧಿನಿಯಮ ೨೦೨೩ ಕಾನೂನು ಜಾರಿಗೊಳಿಸಲು ಕಾರಣರಾದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ
ಬಕ್ರೀದ್ ಹಬ್ಬ ಹಿನ್ನೆಲೆ ಶಾಂತಿ ಸಭೆ ಕುಶಾಲನಗರ, ಜೂ. ೧೪: ಬಕ್ರೀದ್ ಹಬ್ಬ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಶಾಂತಿ ಸಭೆ ನಡೆಯಿತು. ಕುಶಾಲನಗರ ಪೊಲೀಸ್ ವಿಶ್ರಾಂತಿ ಗ್ರಹದಲ್ಲಿ ಜಿಲ್ಲಾ ಪೊಲೀಸ್ ಹೆಚ್ಚುವರಿ
ಪ್ರತಿಭೆ ಅನಾವರಣಕ್ಕೆ ಸ್ವಯಂ ಅವಕಾಶದಿಂದ ದಾರಿ ಕಂಡುಕೊಳ್ಳಬೇಕಿದೆ*ಗೋಣಿಕೊಪ್ಪ, ಜೂ. ೧೪: ಪ್ರತಿಭೆ ಅನಾವರಣಕ್ಕೆ ಸ್ವಯಂ ಅವಕಾಶದಿಂದ ದಾರಿ ಕಂಡುಕೊಳ್ಳಬೇಕಿದೆ ಎಂದು ಖ್ಯಾತ ಸಂಗೀತಗಾರ ವಿಜಯ ಪ್ರಕಾಶ್ ಹೇಳಿದರು. ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ