vಮೌಲ್ಯಯುತ ಜೀವನ ನಡೆಸಲು ಅಧ್ಯಾತ್ಮ ಸಹಕಾರಿ ಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿಸೋಮವಾರಪೇಟೆ, ಜೂ. ೧೪: ಲೋಕ ಕಲ್ಯಾಣಾರ್ಥವಾಗಿ ಸಿದ್ಧಲಿಂಗಪುರದ ಅರಸಿನಕುಪ್ಪೆ ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರದಲ್ಲಿ ನಡೆದ ನವಚಂಡಿಕಾ ಯಾಗ ನೂರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊAಡಿತು. ನವ ಚಂಡಿಕಾಯಾಗದ ಅಂಗವಾಗಿ
ಸಾರ್ವಜನಿಕ ಸಮಸ್ಯೆಗಳಿಗೆ ಶೀಘ್ರ ಸ್ಪಂದನ ತಹಶೀಲ್ದಾರ್ ನವೀನ್ಕುಮಾರ್ಸೋಮವಾರಪೇಟೆ, ಜೂ. ೧೪: ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಿ ತ್ವರಿತ ಗತಿಯಲ್ಲಿ ಕೆಲಸ ಮಾಡಿಕೊಡಲು ಕಂದಾಯ ಇಲಾಖೆ ಸಿದ್ಧವಿದೆ ಎಂದು ತಾಲೂಕು ತಹಶೀಲ್ದಾರ್ ನವೀನ್‌ಕುಮಾರ್ ಹೇಳಿದರು.
ವಿಶ್ವ ಆಹಾರ ಸುರಕ್ಷತಾ ದಿನಮಡಿಕೇರಿ, ಜೂ. ೧೪: ವಿಶ್ವ ಆರೋಗ್ಯ ಸಂಸ್ಥೆಯೂ ಜೂನ್ ೭ ರಂದು ವಿಶ್ವ ಆಹಾರ ಸುರಕ್ಷತಾ ದಿನವನ್ನಾಗಿ ಘೋಷಿಸಿರುತ್ತದೆ. ಆಯುಕ್ತರು, ಎಫ್.ಎಸ್.ಎಸ್.ಎ. ಅವರ ಸೂಚನೆಯ ಮೇರೆಗೆ, ಕೊಡಗು
ಕಾನೂನು ಅರಿವು ಕಾರ್ಯಕ್ರಮಮಡಿಕೇರಿ, ಜೂ. ೧೪: ರಾಷ್ಟಿçÃಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಕಾರ್ಮಿಕ ಆಯುಕ್ತರವರ ಸೂಚನೆ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ, ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ
ಬೀಳ್ಕೊಡುಗೆಪೊನ್ನಂಪೇಟೆ, ಜೂ. ೧೪: ಗೋಣಿಕೊಪ್ಪಲು ಕಾವೇರಿ ಪಾಲಿಟೆಕ್ನಿಕ್ ಕಾಲೇಜಿನ ಕಚೇರಿ ಅಧೀಕ್ಷಕಿ ಕುಪ್ಪಂಡ ಸಿ. ಪ್ರೇಮಾ ಅವರು ವಯೋ ನಿವೃತ್ತಿ ಹೊಂದಿದ್ದು, ಅವರಿಗೆ ಆಡಳಿತ ಮಂಡಳಿ ವತಿಯಿಂದ