ಬರೆ ಕುಸಿತದ ಆತಂಕx ನಾಪೋಕ್ಲು, ಜು. ೧: ಸಮೀಪದ ಪಾಲೆಮಾಡು ನಿವಾಸಿ ಎಂ ಆರ್ ಕಾಳಪ್ಪ ಅವರ ಮನೆಯ ಸಮೀಪದ ಬರೆ ಕುಸಿಯುವ ಹಂತದಲ್ಲಿದ್ದು ಕಾಳಪ್ಪ ಭಯದಿಂದ ದಿ£ Àದೂಡುತ್ತಿದ್ದಾರೆ.. ಮೂರ್ನಾಡು ಸಮೀಪದ
ಕಕ್ಕಬ್ಬೆಯಲ್ಲಿ ಸಿಎನ್ಸಿಯಿಂದ ಜನಜಾಗೃತಿ ಮಾನವ ಸರಪಳಿಮಡಿಕೇರಿ, ಜು. ೧: ರಾಜಕೀಯ ನಂಟು ಹೊಂದಿರುವ ಭೂ ಮಾಫಿಯಾಗಳು ವಾಣಿಜ್ಯ ದುರುದ್ದೇಶಕ್ಕಾಗಿ ಆದಿಮಸಂಜಾತ ಕೊಡವರ ಪವಿತ್ರ ಕೊಡವ ಲ್ಯಾಂಡ್ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಕಪ್ಪು
ತಲಕಾವೇರಿಗೆ ಒಟ್ಟು ೬೩೬೨ ಇಂಚು ಮಳೆಭಾಗಮಂಡಲ, ಜು. ೧: ಎರಡು ದಿನಗಳಿಂದ ಬಿರುಸಿನ ಮಳೆಯಾಗುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ. ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಕಾವೇರಿ ನದಿ ತುಂಬಿ ಹರಿಯುತ್ತಿದೆ. ಭಾಗಮಂಡಲ
ಗಾಳಿಬೀಡು ವಾರ್ಡ್ ಗ್ರಾಮ ಸಭೆಮಡಿಕೇರಿ, ಜು. ೧: ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ೨೦೨೪-೨೫ನೇ ಸಾಲಿನ ವಾರ್ಡ್ ಸಭೆಗಳನ್ನು ಆಯಾ ವಾರ್ಡ್ಗಳಲ್ಲಿ ಹಾಗೂ ಗ್ರಾಮಸಭೆ ತಾ.೧೧ ರಂದು ಗುರುವಾರ
ಹೆದ್ದಾರಿಯನ್ನು ಆವರಿಸಿದ ಕೃಷಿ ಭೂಮಿಯ ಮಣ್ಣು ಕಣಿವೆ, ಜು. ೧: ಕೃಷಿ ಭೂಮಿಯ ಮಣ್ಣು ಮಳೆಯ ನೀರಿನಿಂದ ಕೊಚ್ಚಿ ಹರಿದು ಬಂದು ಹೆದ್ದಾರಿಯಲ್ಲಿ ಆವರಿಸಿದರೂ ಕೂಡ ಲೋಕೋಪಯೋಗಿ ಇಲಾಖೆ ಕ್ರಮವಹಿಸದೇ ಮೌನ ವಹಿಸಿರುವ ಬಗ್ಗೆ