ಸೋಮವಾರಪೇಟೆಯಲ್ಲಿ ನಾಡಪ್ರಭು ಕೆಂಪೇಗೌಡ ಸ್ಮರಣೆಸೋಮವಾರಪೇಟೆ, ಜು. ೧: ನಾಡಪ್ರಭು ಕೆಂಪೇಗೌಡ ಅವರ ಜನ್ಮ ದಿನಾಚರಣೆಯನ್ನು ಸೋಮವಾರಪೇಟೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ತಾಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತಾಲೂಕು ಒಕ್ಕಲಿಗರ
ಜಾತೀಯ ನೆಲೆಗಟ್ಟಿನಲ್ಲಿ ನಾಯಕರ ಜಯಂತಿ ಆಚರಣೆ ಸರಿಯಲ್ಲಹೆಚ್.ಎಸ್. ಚೇತನ್ ಕುಶಾಲನಗರ, ಜು. ೧: ಜಾತಿ ನೆಲೆಗಟ್ಟಿನಲ್ಲಿ ಮಹಾನ್ ನಾಯಕರ ಜಯಂತಿ ಆಚರಣೆ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ
ಕೆಂಪೇಗೌಡರ ಚಿಂತನೆಯಿAದ ಬೆಂಗಳೂರಿಗೆ ಖ್ಯಾತಿ ಎಎಸ್ ಪೊನ್ನಣ್ಣವೀರಾಜಪೇಟೆ, ಜು. ೧: ನಾಡಪ್ರಭು ಕೆಂಪೇಗೌಡರು ಅಂದಿನ ಕಾಲದಲ್ಲಿಯೇ ದೂರ ದೃಷ್ಟಿಯನ್ನಿಟ್ಟುಕೊಂಡು ಜನರಿಗೆ ಅಗತ್ಯವಿರುವ ನೀರು ಕೆರೆ ಕಟ್ಟೆಗಳನ್ನು ನಿರ್ಮಿಸುವ ಮೂಲಕ ಅನೇಕ ಮಹಾನ್ ಕಾರ್ಯಗಳನ್ನು ಮಾಡಿರುವುದರಿಂದ
ಚಿನ್ನೇನಹಳ್ಳಿ ಬ್ಯಾಡಗೊಟ್ಟ ಹಾಡಿಗೆ ಶಾಸಕ ಮಂತರ್ ಭೇಟಿಕೂಡಿಗೆ, ಜು. ೧: ಹೆಬ್ಬಾಲೆ ಮತ್ತು ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಹಾಡಿಗಳಿಗೆ ಅಧಿಕಾರಿಗಳೊಂದಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್‌ಗೌಡ ಭೇಟಿ ನೀಡಿ ಹಾಡಿಯ
ನೀನಾಸಂಗೆ ಆಯ್ಕೆಮಡಿಕೇರಿ, ಜು. ೧: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ೨೦೨೦ ರಲ್ಲಿ ಪ್ರಸ್ತುತಪಡಿಸಿದ ‘ಸಾಹೇಬ್ರು ಬಂದವೇ’ ನಾಟಕದಲ್ಲಿ ಮೋನಿಕಾ ಪಾತ್ರದಲ್ಲಿ ಅಭಿನಯಿಸಿದ್ದ ಸುಸ್ಮಿತಾ ಅವರು