ಕನ್ನಡಿಗರಿಗೆ ಉದ್ಯೋಗಕ್ಕೆ ಆಗ್ರಹಿಸಿ ಪ್ರತಿಭಟನೆಮಡಿಕೇರಿ, ಜು. ೨: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಕಡ್ಡಾಯ ಉದ್ಯೋಗಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕರವೇ ಕಾರ್ಯಕರ್ತರು ಕನ್ನಡಿಗರಿಗೆ
ಕಳೆನಾಶಕ ಸೇವಿಸಿ ರೈತ ಆತ್ಮಹತ್ಯೆಸೋಮವಾರಪೇಟೆ, ಜು. ೨: ಸಾಲ ಬಾಧೆಯಿಂದ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಮೀಪದ ತಾಕೇರಿ ಗ್ರಾಮದಲ್ಲಿ ನಡೆದಿದೆ. ತಾಕೇರಿ ಗ್ರಾಮದ ಗುಬ್ಬನಮನೆ ನಿವಾಸಿ ಚಂದ್ರಶೇಖರ್(೫೨) ಎಂಬವರೇ
ಉಚಿತ ಕಣ್ಣಿನ ಪೊರೆ ತಪಾಸಣೆ ಶಸ್ತçಚಿಕಿತ್ಸೆ*ಗೋಣಿಕೊಪ್ಪಲು, ಜು. ೨: ಕೊಡಗು ಜಿಲ್ಲಾ ಅಮೃತ ನಿಯಂತ್ರಣ ಸಂಸ್ಥೆ ಮತ್ತು ಮೈಸೂರು ರೇಸ್ ಕ್ಲಬ್ ಚಾರಿಟೇಬಲ್ ಟ್ರಸ್ಟ್ ಕಣ್ಣಿನ ಆಸ್ಪತ್ರೆಯ ವತಿಯಿಂದ ತಾ. ೪ರಂದು ತಿತಿಮತಿಯ
ವರ್ಷ ಕಳೆದರೂ ಆರಂಭಗೊಳ್ಳದ ‘ಬಫರ್ ಸಫಾರಿ’ ಕೇಂದ್ರx ಗೋಣಿಕೊಪ್ಪಲು, ಜು. ೧ : ಕೊಡಗಿನ ಗಡಿಭಾಗ ತಿತಿಮತಿ ಸಮೀಪದ ಆನೆಚೌಕೂರು ಬಳಿಯ ಮಜ್ಜಿಗೆಹಳ್ಳ ಎಂಬ ಸ್ಥಳದಲ್ಲಿ ಅರಣ್ಯ ಇಲಾಖೆ ವತಿಯಿಂದ ನೂತನವಾಗಿ ಪ್ರಾರಂಭಿಸಲು ನಿರ್ಧರಿಸಿದ್ದ ‘ಬಫರ್
ಜನಹಿತ ಸುದ್ದಿಗಳು ಮಾಧ್ಯಮಗಳ ಆದ್ಯತೆಯಾಗಲಿಮಡಿಕೇರಿ, ಜು. ೧: ಪ್ರಸ್ತುತ ದಿನಮಾನಗಳಲ್ಲಿ ಸಮಾಜಕ್ಕೆ ಹಿತವಿಲ್ಲದ ವಿಚಾರಗಳ ಸುತ್ತ ಮಾಧ್ಯಮಗಳು ಸುತ್ತುತ್ತಿದ್ದು, ಇವುಗಳನ್ನು ಮೀರಿ ಜನ ಹಿತದ ವಿಚಾರಗಳು ಆದ್ಯತೆಯಾಗಿರಲೆಂದು ಪುತ್ತೂರು ಸರ್ಕಾರಿ ಪ್ರಥಮ