೧೨ ರಂದು ಮಡಿಕೇರಿಯಲ್ಲಿ ಸಿಐಟಿಯು ಮುಷ್ಕರ

ಕೂಡಿಗೆ, ಫೆ. ೪: ಸಿ.ಐ.ಟಿ.ಯು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಿನ್ನಲೆ ಪೂರ್ವಭಾವಿ ಸಭೆ ಕೂಡ್ಲೂರಿನಲ್ಲಿ ನಡೆಯಿತು. ಸಿ.ಐ.ಟಿ.ಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಭರತ್ ಕಾರ್ಯಕ್ರಮ ಉದ್ಘಾಟಿಸಿ