ಕೋರಂ ಕೊರತೆ ಮೂರನೇ ಬಾರಿ ಸಾಮಾನ್ಯ ಸಭೆ ಮುಂದೂಡಿಕೆಕೂಡಿಗೆ, ಜು. ೨: ವಿವಿಧ ಕಾರಣಗಳಿಂದ ೨ ಬಾರಿ ಮುಂದೂಡಲ್ಪಟ್ಟು ಸೋಮವಾರ ನಿಗದಿಯಾಗಿದ್ದ ಹೆಬ್ಬಾಲೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಮೂರನೇ ಬಾರಿಯೂ ಕೋರಂ ಕೊರತೆಯಿಂದ ನಡೆಯದೆ
ರೈತರು ಬಳಸುವ ಸಾಗಾಣಿಕೆ ವಾಹನಗಳಿಗೆ ದಂಡದಿAದ ವಿನಾಯಿತಿ ನೀಡಿ ಶಾಸಕ ಪೊನ್ನಣ್ಣರಿಂದ ಅಧಿಕಾರಿಗೆ ಪತ್ರ ಮಡಿಕೇರಿ ಜು ೨ ರೈತರು ಕೃಷಿ ಉದ್ದೇಶಕ್ಕೆ ಬಳಸುವ ಟ್ರಕ್ ಪಿಕಪ್ನಂತಹ ಸಾಗಾಣಿಕೆ ವಾಹನಗಳಿಗೆ ದಂಡದಿAದ ವಿನಾಯಿತಿ ನೀಡುವಂತೆ ಮುಖ್ಯಮಂತ್ರಿ ಕಾನೂನು ಸಲಹೆಗಾರ ವೀರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಬೆಂಗಳೂರಿನ ಸಾರಿಗೆ ಇಲಾಖೆ ಆಯುಕ್ತರಿಗೆ ಪತ್ರ ಬರೆಯುವ ಮೂಲಕ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ ಕೊಡಗಿನಲ್ಲಿ ಮುಖ್ಯವಾಗಿ ಕೃಷಿ ಉತ್ಪನ್ನ ಸಾಗಾಣಿಕೆ ತೋಟದ ಕೆಲಸ ನಿರ್ವಹಣೆಗೆ ಪಿಕಪ್ ಲಘು ಟ್ರಕ್ನಂತಹ ವಾಹನಗಳನ್ನು ರೈತರು ಬಳಕೆ ಮಾಡುತ್ತಾರೆ ಈ ವಾಹನಗಳಲ್ಲಿ ಕಾರ್ಮಿಕರನ್ನು ಸಾಗಿಸುವ ಕೆಲಸವೂ ನಡೆಯುತ್ತದೆ ಬೆಳೆಗಾರರು ರೈತರು ಕೃಷಿ ಉತ್ಪನ್ನ ಖರೀದಿ ಮಾರಾಟ ಸೇರಿದಂತೆ ಇನ್ನಿತರ ಕೆಲಸಗಳಿಗೆ ಪಟ್ಟಣ ಪ್ರದೇಶಗಳತ್ತ ರೈತರು ಬಳಸುವ ಸಾಗಾಣಿಕೆ ವಾಹನಗಳಿಗೆ ದಂಡದಿAದ ವಿನಾಯಿತಿ ನೀಡಿ ಮೊದಲ ಪುಟದಿಂದ ತೆರಳಿದ ಸಂದರ್ಭ ಪೊಲೀಸ್ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಸಮವಸ್ತç ಧರಿಸಿಲ್ಲ ಎಂದು ದಂಡ ವಿಧಿಸಿ ಪ್ರಕರಣ ದಾಖಲಿಸುತ್ತಿದ್ದಾರೆ ವಾಹನಗಳಿಗೆ ಬಿಳಿ ಬೋರ್ಡ್ ನೋಂದಣಿಗೆ ಮೊದಲು ಆದ್ಯತೆ ನೀಡಬೇಕು ಖಾಸಗಿ ಬಳಕೆಯ ವಾಹನ ಮಾಲೀಕರು ಸಮವಸ್ತç ಧರಿಸದಿದ್ದಲ್ಲಿ ದಂಡ ಪಾವತಿಸುವುದನ್ನು ತಪ್ಪಿಸಲು ಕರ್ನಾಟಕ ಮೋಟರ್ ವಾಹನ ಕಾಯಿದೆ ೧೯೮೬ ಕಲಂ ೧೪ ರಂತೆ ವಿನಾಯಿತಿ ನೀಡಿ ಅಧಿಸೂಚನೆ ಹೊರಡಿಸುವಂತೆ ಪತ್ರದಲ್ಲಿ ತಿಳಿಸಿದ್ದಾರೆx ಮಡಿಕೇರಿ, ಜು. ೨: ರೈತರು ಕೃಷಿ ಉದ್ದೇಶಕ್ಕೆ ಬಳಸುವ ಟ್ರಕ್, ಪಿಕಪ್‌ನಂತಹ ಸಾಗಾಣಿಕೆ ವಾಹನಗಳಿಗೆ ದಂಡದಿAದ ವಿನಾಯಿತಿ ನೀಡುವಂತೆ ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಕ್ಷೇತ್ರದ ಶಾಸಕ
ಕಳ್ಳತನ ಪ್ರಕರಣ ಆರೋಪಿ ಬಂಧನಮಡಿಕೇರಿ, ಜು. ೨: ತಾಳತ್ತಮನೆಯ ಅಂಗಡಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬAಧಿಸಿದ ಆರೋಪಿಯನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಲಾಡಿ ನಿವಾಸಿ ಕೆ.ಸಿ. ಅಶೋಕ (೩೫)
ಕಾವೇರಿ ನದಿಗೆ ೧೨೦ ಲಕ್ಷ ಮೀನು ಮರಿಗಳುಕೂಡಿಗೆ, ಜು. ೨ : ಹಾರಂಗಿ ಮೀನುಗಾರಿಕೆ ಇಲಾಖೆಯ ವತಿಯಿಂದ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ಹರಿಯುವ ಕಾವೇರಿ ನದಿಗೆ ೧.೨೦ ಲಕ್ಷಕ್ಕೂ ಹೆಚ್ಚು ವಿವಿಧ
ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಸ್ಥೆಗೆ ೨೫ರ ಸಂಭ್ರಮ೧೯೭೫ನೇ ಇಸವಿಯಲ್ಲಿ ಅಂದು ಕರ್ನಾಟಕ ರಾಜ್ಯದ ಪೊಲೀಸ್ ಮುಖ್ಯಸ್ಥರಾಗಿದ್ದ ಸಿ.ವಿ.ಎಸ್. ರಾವ್ ಐ.ಪಿ.ಎಸ್. ಇವರ ಚಿಂತನೆಯ ಸಲುವಾಗಿ ಪ್ರತೀ ವರ್ಷ ಏಪ್ರಿಲ್ ೨ರಂದು ಪೊಲೀಸ್ ಧ್ವಜ ದಿನಾಚರಣೆಯನ್ನು