ಆರು ತಿಂಗಳಿAದ ಬಾರದ ಸಂಧ್ಯಾ ಸುರಕ್ಷಾ ಯೋಜನೆ ಹಣಮಡಿಕೇರಿ, ಜು. ೩: ಸೋಮವಾರಪೇಟೆ ತಾಲೂಕು ಕೊಡ್ಲಿಪೇಟೆ ಹೋಬಳಿಯ ಹಲವು ಮಂದಿ ವಯೋವೃದ್ದರು ಮಾಸಿಕ ಸಂಧ್ಯಾ ಸುರಕ್ಷಾ ಪಿಂಚಣಿ ಹಣ ಹಲವು ತಿಂಗಳುಗಳಿAದ ಬಾರದೆ ಪರಿತಪಿಸುವಂತಾಗಿದೆ. ಈ
ಮಾಂದಲ್ಪಟ್ಟಿ ಅಬ್ಬಿಫಾಲ್ಸ್ಗೆ ಜೀಪ್ ಸಂಚಾರ ನಿಷೇಧಕ್ಕೆ ಪಂಚಾಯಿತಿ ತೀರ್ಮಾನಮಡಿಕೇರಿ, ಜು. ೩: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಲ್ಪಟ್ಟಿರುವ ಮಾಂದಲ್‌ಪಟ್ಟಿ ಹಾಗೂ ಅಬ್ಬಿ ಜಲಪಾತಕ್ಕೆ ಯಾವುದೇ ಅನುಮತಿಯಿಲ್ಲದೆ ನಿಯಮ ಬಾಹಿರವಾಗಿ ಬಾಡಿಗೆ ಜೀಪುಗಳು ಸಂಚರಿಸುತ್ತಿದ್ದು, ಸಂಚರಿಸುತ್ತಿರುವ
ಕುಶಾಲನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರ ಅಧಿಕಾರ ಸ್ವೀಕಾರಕುಶಾಲನಗರ, ಜು. ೩: ಕುಶಾಲನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಕುಟ್ಟಂಡ ಪ್ರಮೋದ್ ಮುತ್ತಪ್ಪ, ಸದಸ್ಯರಾಗಿ ವಿ.ಎಸ್. ಸಜಿ, ಕೆ.ಆರ್. ಸಂಗೀತ, ಕೆ.ಆರ್. ಕಿರಣ್ ಕುಮಾರ್ ಅವರು
v ಹಳಕಟ್ಟಿ ವಚನ ಸಾಹಿತ್ಯದ ಅನರ್ಘ್ಯ ರತ್ನ ಡಾ ಸಿ ಸೋಮಶೇಖರ್ವೀರಾಜಪೇಟೆ, ಜು. ೩: ಬಸವಾದಿ ಶರಣರು ರಚಿಸಿದ ವಚನಗಳನ್ನು ಸಂರಕ್ಷಿಸಿ ನವಪೀಳಿಗೆಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಾತಃ ಸ್ಮರಣೀಯ ಫಕೀರಪ್ಪ ಗುರಪ್ಪಾ ಹಳಕಟ್ಟಿ ವಚನ ಸಾಹಿತ್ಯದ
ಪೊನ್ನಂಪೇಟೆ ಸಿಐಟಿ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಾಗಾರಮಡಿಕೇರಿ, ಜು. ೩: ಪೊನ್ನಂಪೇಟೆಯ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಶಿನ್ ಲರ್ನಿಂಗ್ ವಿಭಾಗದ ವಿದ್ಯಾರ್ಥಿಗಳ ಒಕ್ಕೂಟ "ಅವಿನ್ಯಂ" ವತಿಯಿಂದ ವಿದ್ಯಾರ್ಥಿಗಳಿಗೆ