ಕುಶಾಲನಗರ ಮಡಿಕೇರಿ ಹೆದ್ದಾರಿ ಅಪಾಯಕಾರಿ

(ವರದಿ : ಪ್ರಜ್ಞಾ ಜಿ.ಆರ್.) ಮಡಿಕೇರಿ, ಜು. ೩: ಪ್ರಮುಖ ಪ್ರವಾಸಿ ತಾಣವಾಗಿರುವ ಮಡಿಕೇರಿಗೆ ಇತ್ತೀಚೆಗೆ ವಾರಾಂತ್ಯ ಮಾತ್ರವಲ್ಲ, ವಾರದುದ್ದಕ್ಕೂ ಪ್ರವಾಸಿಗರು ಅತ್ಯಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಅತ್ಯಧಿಕ ಸಂಖ್ಯೆಯಲ್ಲಿ

ಹೆಚ್ಚುತ್ತಿರುವ ವನ್ಯಜೀವಿ ಬೇಟೆ ಸೂಕ್ತ ಕ್ರಮಕ್ಕೆ ಆದೇಶ

ಕರಿಕೆ, ಜು. ೩: ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ಹಲವಾರು ಕಡೆಗಳಲ್ಲಿ ಕಾಡು ಕೋಣ (ಕಾಟಿ), ಇತರ ವನ್ಯಜೀವಿಗಳ ಕಳ್ಳ ಬೇಟೆ, ಹತ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಳವಾಗಿದ್ದು,

ರಾಹುಲ್ ಗಾಂಧಿ ಮಾತಿನಿಂದ ಹಿಂದೂಗಳ ಭಾವನೆಗೆ ಧಕ್ಕೆ

ಮಡಿಕೇರಿ, ಜು. ೩: ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ‘ಸಮಾಜದಲ್ಲಿ ಹಿಂದುತ್ವ ಹಿಂಸೆÀ, ದ್ವೇಷವನ್ನು ಪ್ರಚೋದಿಸುತ್ತಿದೆ’ ಎಂಬ ಮಾತುಗಳನ್ನು ಲೋಕಸಭೆಯ ಕಲಾಪದಲ್ಲಿ ಹೇಳುವ ಮೂಲಕ ಸಹಸ್ರಾರು

ಕಾಫಿಗೆ ಚಿಕೋರಿ ಮಿಶ್ರಣ ನಿಷೇಧಕ್ಕೆ ಕಾಫಿ ಮಂಡಳಿಯಿAದ ಮನವಿ

ಕೋವರ್ ಕೊಲ್ಲಿ ಇಂದ್ರೇಶ್ ಬೆAಗಳೂರು, ಜು. ೩: ಕಾಫಿ ಬೆಳೆಗಾರ ಸಂಘಟನೆಗಳು ಕೆಲ ವರ್ಷಗಳಿಂದ ಕಾಫಿಪುಡಿಗೆ ಚಿಕೋರಿ ಮಿಶ್ರಣ ಮಾಡುವುದನ್ನು ನಿಷೇಧಿಸಬೇಕೆಂದು ಒತ್ತಾಯಿಸುತ್ತಲೇ ಬಂದಿವೆ. ಆದರೆ ಈವರೆಗೂ ಈ