ಕೇಂದ್ರ ಮುಂಗಡ ಪತ್ರ ಆದಾಯ ತೆರಿಗೆ ವಿನಾಯಿತಿಯಲ್ಲಿ ಹೆಚ್ಚಳ

ನವದೆಹಲಿ, ಜು. ೨೩: ಲೋಕಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ೩ನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಎನ್.ಡಿ.ಎ ಸರಕಾರದ ೨೦೨೪-೨೫ನೆ ಸಾಲಿನ ಮುಂಗಡ ಪತ್ರವನ್ನು ಕೇಂದ್ರ ವಿತ್ತ ಸಚಿವೆ

ಜಿಪಿಎಸ್ ಪ್ಯಾನಿಕ್ ಬಟನ್ ಅಳವಡಿಕೆ ಆದೇಶಕ್ಕೆ ವಿರೋಧ

ಮಡಿಕೇರಿ, ಜು. ೨೩: ವಾಣಿಜ್ಯ ವಾಹನಗಳಿಗೆ ಪ್ಯಾನಿಕ್ ಬಟನ್ ಮತ್ತು ಜಿ.ಪಿ.ಎಸ್. ಅಳವಡಿಸುವ ಸರಕಾರದ ಆದೇಶವನ್ನು ಖಂಡಿಸಿ ಕರ್ನಾಟಕ ಟ್ಯಾಕ್ಸಿ ಡ್ರೆöÊರ‍್ಸ್ ಅಸೋಸಿಯೇಷನ್ ಕೊಡಗು ಜಿಲ್ಲಾ ಘಟಕ

ಅವಘಡದಲ್ಲಿ ಜಿಲ್ಲೆಯ ಯುವಕ ದುರ್ಮರಣ

ಮಡಿಕೇರಿ, ಜು. ೨೩: ಬೆಂಗಳೂರಿನಲ್ಲಿ ಕಳೆದ ರಾತ್ರಿ ಸಂಭವಿಸಿರುವ ಅವಘಡವೊಂದರಲ್ಲಿ ಜಿಲ್ಲೆಯ ಯುವಕನೋರ್ವ ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದೆ. ಮೂಲತಃ ಆರ್ಜಿ ಗ್ರಾಮದವರಾದ ಬೆಂಗಳೂರಿನ ಮಾರತÀಹಳ್ಳಿಯಲ್ಲಿ ನೆಲೆಸಿರುವ ಬಲ್ಲಚಂಡ ಸಂಪತ್