ದಕ್ಷಿಣ ಕೊಡಗಿನಲ್ಲಿ ರೈತರ ಗೋಳು ಒಂದೇ ಸಮನೆ ಉದುರುತ್ತಿರುವ ಕಾಫಿ ಫಸಲುಗೋಣಿಕೊಪ್ಪಲು, ಜು. ೨೪: ಒಂದೆಡೆ ಮಳೆ ಕಾಟ ಇನ್ನೊಂದೆಡೆ ಕಾಡಾನೆ ಹಾಗೂ ವನ್ಯಜೀವಿಗಳ ಉಪಟಳ ಇವುಗಳ ಮಧ್ಯೆ ಅನ್ನದಾತನ ಗೋಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೈಗೆ ಬಂದ
ನಿರಂತರ ಮಳೆ ಕೊಳೆ ರೋಗಕ್ಕೆ ತುತ್ತಾದ ಕಾಫಿಚೆಯ್ಯಂಡಾಣೆ, ಜು. ೨೪: ಕಳೆದ ಹತ್ತು ಹದಿನೈದು ದಿನದಿಂದ ಸುರಿಯುತ್ತಿರುವ ಧಾರಾಕಾರ ಮಳೆ, ಗಾಳಿಯಿಂದ ಕೊಡಗಿನ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಒಂದೆಡೆ ವಿದ್ಯುತ್ ಸಮಸ್ಯೆ ಮತ್ತೊಂದೆಡೆ ಕಾಡಾನೆ
ಚುಂಚನಕಟ್ಟೆ ರಾಮನ ಸನ್ನಿಧಿಯಲ್ಲಿ ಕೊಡಗಿನ ಕಾವೇರಿಯ ವಯ್ಯಾರಕಣಿವೆ, ಜು. ೨೪ : ಕೊಡಗಿನ ಬ್ರಹ್ಮಗಿರಿ ಬೆಟ್ಟ ಶ್ರೇಣಿ ಹಾಗೂ ಪಶ್ಚಿಮ ಘಟ್ಟ ಸಾಲಿನ ಬೆಟ್ಟಗಳಲ್ಲಿ ಸುರಿಯುವ ಮಳೆಯ ನೀರು ಹಾರಂಗಿ ಹಾಗೂ ಕಾವೇರಿ ನದಿಯ
ನಾಳೆ ಕಾರ್ಗಿಲ್ ವಿಜಯ ದಿವಸ್ಮಡಿಕೇರಿ, ಜು. ೨೪: ಹಿಂದೂ ಜಾಗರಣಾ ವೇದಿಕೆ ವತಿಯಿಂದ ಮಾಜಿ ಸೈನಿಕರ ಸಂಘದ ಸಹಯೋಗದೊಂದಿಗೆ ತಾ. ೨೬ರಂದು (ನಾಳೆ) ನಗರದ ಹುತಾತ್ಮ ಸೈನಿಕರ ಯುದ್ಧ ಸ್ಮಾರಕದಲ್ಲಿ ಕಾರ್ಗಿಲ್
ತಾ ೨೬ರಂದು ಕಾರ್ಗಿಲ್ ವಿಜಯೋತ್ಸವವೀರಾಜಪೇಟೆ, ಜು. ೨೪: ಕೊಡಗು ಮಾಜಿ ಸೈನಿಕರ ಸಹಕಾರ ಸಂಘದ ವÀತಿಯಿಂದ ತಾ. ೨೬ರಂದು ೨೫ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಹಾಗೂ ಹುತಾತ್ಮ ಯೋಧರ ಸ್ಮಾರಕ ಸ್ತಂಭಕ್ಕೆ