ಕಾವೇರಿಗೆ ಮಹಾ ಆರತಿ ಕಾರ್ಯಕ್ರಮಕುಶಾಲನಗರ, ಜು. ೨೩: ಹುಣ್ಣಿಮೆ ಅಂಗವಾಗಿ ಭಾಗಮಂಡಲ ಸಂಗಮದಿAದ ಕುಶಾಲನಗರ ಹಾರಂಗಿ ಸಂಗಮ ತನಕ ಏಕಕಾಲದಲ್ಲಿ ೧೪ ಕಡೆ ಜೀವನದಿ ಕಾವೇರಿಗೆ ನಮಾಮಿ ಕಾವೇರಿ ತಂಡದ ಮೂಲಕ
ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ಒತ್ತಾಯವೀರಾಜಪೇಟೆ, ಜು. ೨೩: ತಾಲೂಕು ಕೇಂದ್ರವಾಗಿರುವ ವೀರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಸುಮಾರು ೨೫೦ಕ್ಕೂ ಹೆಚ್ಚು ಒಳರೋಗಿಗಳ ಹಾಸಿಗೆಗಳಿದ್ದು ಸುಸ್ವಜಿತ ಕಟ್ಟಡದಲ್ಲಿ ಎಲ್ಲಾ ಸೌಕರ್ಯಗಳನ್ನು ಹೊಂದಿರುವ ಆಸ್ಪತ್ರೆಯಲ್ಲಿ ವೈದ್ಯರು
ಮಾಜಿ ಸೈನಿಕರ ಸಂಘದ ಮಹಾಸಭೆ ಕದನ ಕಲಿಗಳಿಗೆ ಗೌರವಮಡಿಕೇರಿ, ಜು. ೨೩: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲಾ ಘಟಕದ ಮಹಾಸಭೆ ಆಗಸ್ಟ್ ೧೧ ರಂದು ನಗರದ ಕಾವೇರಿ ಹಾಲ್ ಸಭಾಂಗಣದಲ್ಲಿ ನಡೆಯಲಿದೆ
ವಿವಿಧೆಡೆ ಗುರು ಪೂರ್ಣಿಮೆಪೊನ್ನಂಪೇಟೆ: ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದಲ್ಲಿ ಗುರು ಪೂರ್ಣಿಮೆಯನ್ನು ವಿಶೇಷ ಪೂಜೆಯೊಂದಿಗೆ ಆಚರಿಸಲಾಯಿತು. ಆಶ್ರಮದ ಭಾವೈಕ್ಯ ಮಂದಿರದಲ್ಲಿ ಬೆಳಗ್ಗೆ ೫.೩೦ಕ್ಕೆ ವೇದಘೋಷ, ೮ ಗಂಟೆಗೆ ವಿಶೇಷ ರಾಮಕೃಷ್ಣ ಪೂಜೆ,
ಮನೆಯ ಮೇಲೆ ಬಿದ್ದ ಮರಐಗೂರು, ಜು.೨೩: ಪುಷ್ಯ ಮಳೆ ಪ್ರಾರಂಭವಾಗಿ ಮಳೆಯ ರಭಸ ತುಸು ಕಡಿಮೆಯಾದರೂ ಗಾಳಿಯ ರಭಸಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಹರದೂರು ಗ್ರಾ.ಪಂ. ವ್ಯಾಪ್ತಿಯ ಕುಂಬಾರ ಬಾಣೆಯಲ್ಲಿ ಗಣೇಶ