ಪ್ಯಾರಿಸ್ ಒಲಂಪಿಕ್ಸ್ ಭಾರತಕ್ಕೆ ಮೊದಲ ಪದಕಪ್ಯಾರಿಸ್, ಜು. ೨೮: ಫ್ರಾನ್ಸ್ ದೇಶದ ಪ್ಯಾರಿಸ್ ನಗರದಲ್ಲಿ ನಡೆಯುತ್ತಿರುವ ೨೦೨೪ನೇ ಸಾಲಿನ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವು ತನ್ನ ಮೊದಲ ಪದಕ ಸಾಧನೆ ಮಾಡಿದೆ. ಮಹಿಳೆಯರ ಶೂಟಿಂಗ್
ಮೇಘಾಲಯ ರಾಜ್ಯಪಾಲರಾಗಿ ವಿಜಯಶಂಕರ್ಮಡಿಕೇರಿ, ಜು. ೨೮: ಮಾಜಿ ಸಂಸದ, ಕೊಡಗು ಜಿಲ್ಲಾ ಮಾಜಿ ಉಸ್ತುವಾರಿ ಸಚಿವ, ಕೊಡಗಿನ ಅಳಿಯ ಆಗಿರುವ ಸಿ.ಹೆಚ್. ವಿಜಯಶಂಕರ್ ಅವರು ಮೇಘಾಲಯದ ರಾಜ್ಯಪಾಲರಾಗಿ ನಿಯುಕ್ತಿ ಗೊಂಡಿದ್ದಾರೆ.
ಹುದಿಕೇರಿ ಪ್ಯಾಕ್ಸ್ ಚುನಾವಣೆ ಬಿಜೆಪಿ ಬೆಂಬಲಿತರ ಜಯಭೇರಿ ಗೋಣಿಕೊಪ್ಪಲು, ಜು. ೨೮: ವಿವಾದದಿಂದ ಸುದ್ದಿಯಲ್ಲಿದ್ದ ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಮುಕ್ತಾಯಗೊಂಡಿದ್ದು, ಬಿಜೆಪಿ ಬೆಂಬಲಿತರು ಭರ್ಜರಿ ಜಯ ಸಾಧಿಸುವ ಮೂಲಕ ಅಧಿಕಾರದ
ಪ್ರಜಾಪ್ರಭುತ್ವ ಸಂವಿಧಾನ ಉಳಿವಿನಲ್ಲಿ ಮಾಧ್ಯಮ ಕ್ಷೇತ್ರದ ಪಾತ್ರ ಅಪಾರ ಮಡಿಕೇರಿ, ಜು. ೨೮: ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿವಿನಲ್ಲಿ ಮಾಧ್ಯಮ ಕ್ಷೇತ್ರದ ಪಾತ್ರ ಮಹತ್ತರ ಎಂದು ಮಾಜಿ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ
‘ರೈನ್ ಫಾರೆಸ್ಟ್ ಚಾಲೆಂಜ್’ನಲ್ಲಿ ಉದ್ದಪಂಡ ಚೇತನ್ ಸಾಧನೆ ಚೆಟ್ಟಳ್ಳಿ, ಜು. ೨೮: ಗೋವಾದಲ್ಲಿ ನಡೆದ ‘ರೈನ್ ಫಾರೆಸ್ಟ್ ಚಾಲೆಂಜ್’ ಅಂತರರಾಷ್ಟಿçÃಯ ಮಟ್ಟದ ಸಾಹಸಮಯ ರ‍್ಯಾಲಿಯಲ್ಲಿ ಅಮ್ಮತ್ತಿಯ ಉದ್ದಪಂಡ ಚೇತನ್ ಚಂಗಪ್ಪ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ದಿ ಇಂಟರ್