ಸರಕಾರಿ ಪ್ರೌಢಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ವ್ಯವಸ್ಥೆಗೆ ತೀರ್ಮಾನ

ಕುಶಾಲನಗರ, ಜು. ೨೯: ಕುಶಾಲನಗರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ರೂ.೫ ಲಕ್ಷ ವೆಚ್ಚದಲ್ಲಿ ಕಂಪ್ಯೂಟರ್ ಲ್ಯಾಬ್ ವ್ಯವಸ್ಥೆ ಕಲ್ಪಿಸಲು ಕೈಗಾರಿಕೋದ್ಯಮಿಗಳ ಮತ್ತು

ಮಾಂಸ ವ್ಯಾಪಾರಿಗಳÀ ‘ಫ್ರೀ ಆಫರ್’

ಸುಂಟಿಕೊಪ್ಪ, ಜು.೨೯: ಕೆಲವು ವಸ್ತುಗಳು ಮಾರುಕಟ್ಟೆಯಲ್ಲಿ ಸ್ಥಾನ ಪಡೆಯುವ ಸಲುವಾಗಿ ಒಂದು ಕೊಂಡರೆ ಒಂದು ಉಚಿತ ಅಥವಾ ಆ ವಸ್ತುವಿಗೆ ಮತ್ತೊಂದು ವಸ್ತುವನ್ನು ನೀಡಿ ಮಾರುಕಟ್ಟೆಗಳಿಸುವುದನ್ನು ಕಂಡಿದ್ದೇವೆ.

ಅಯನಾ ವಿ ರಮಣ್ ದೂರದರ್ಶನ ಕಲಾವಿದೆಯಾಗಿ ಆಯ್ಕೆ

ಮಡಿಕೇರಿ, ಜು. ೨೯: ಕುಶಾಲನಗರದಲ್ಲಿ ರಂಗಭಾರತಿ ಕಲಾಮಂದಿರಮ್ ಸಂಸ್ಥೆ ನಡೆಸುತ್ತಿರುವ ಕಲಾವಿದೆ ಅಯನಾ. ವಿ. ರಮಣ್ ದೂರದರ್ಶನ ಕಲಾವಿದೆಯಾಗಿ ಆಯ್ಕೆಯಾಗಿದ್ದಾರೆ. ಮಂಗಳೂರಿನ ಸನಾತನ ನಾಟ್ಯಾಲಯದ ಕರ್ನಾಟಕ ಕಲಾಶ್ರೀ ವಿದುಷಿ

ನೂತನ ಕಟ್ಟಡದಲ್ಲಿ ಹೊರ ರೋಗಿಗಳ ವಿಭಾಗದ ಆರೋಗ್ಯ ಸೇವೆಗಳಿಗೆ ಚಾಲನೆ

ಮಡಿಕೇರಿ, ಜು. ೨೮: ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯ (ಜಿಲ್ಲಾಸ್ಪತ್ರೆ) ಹೊರ ರೋಗಿಗಳ ವಿಭಾಗದ ಆರೋಗ್ಯ ಸೇವೆಗಳನ್ನು ಇಂದು ಆಸ್ಪತ್ರೆಯ ಹಳೆಯ ಕಟ್ಟಡದಿಂದ ಹೊಸ