‘ಸಾರ್ವಜನಿಕರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ’ನಾಪೋಕ್ಲು, ಜು. ೨೯: ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಗುಣವನ್ನು ರೂಢಿಸಿಕೊಳ್ಳಿ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ನವರು
ಚೆಸ್ಕಾಂ ಕಚೇರಿ ಎದುರು ಪ್ರತಿಭಟನೆ ಕುಶಾಲನಗರ, ಜು. ೨೯: ಪಟ್ಟಣದಲ್ಲಿ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುವಲ್ಲಿ ವಿಫಲವಾಗಿರುವ ಕುಶಾಲನಗರ ಚೆಸ್ಕಾಂ ವಿರುದ್ಧ ಕುಶಾಲನಗರದಲ್ಲಿ ಗೆಳೆಯರ ಬಳಗ ವತಿಯಿಂದ ಕಚೇರಿ ಮುಂಭಾಗ ದಿಢೀರ್ ಪ್ರತಿಭಟನೆ
ಕಾಫಿ ಮಂಡಳಿಯೊAದಿಗೆ ಸಭೆ ನಡೆಸಿದ ರೈತ ಸಂಘ ಗೋಣಿಕೊಪ್ಪಲು, ಜು.೨೯: ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕಾಯಿ ಕಟ್ಟಿದ್ದ ಕಾಫಿ ಬೀಜಗಳು ಅತೀ ತೇವಾಂಶದಿAದ ಒಂದೇ ಸಮನೆ ಉದುರುತ್ತಿದ್ದು ಇದರಿಂದ ಕೊಡಗಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ
ಬಾಲ್ಯ ವಿವಾಹದ ಶಂಕೆ ಅಂಗನವಾಡಿ ಕಾರ್ಯಕರ್ತೆಯಿಂದ ಪೊಲೀಸರಿಗೆ ದೂರುಕಣಿವೆ, ಜು. ೨೯: ಬಾಲ್ಯ ವಿವಾಹ ಮಾಡಿಕೊಂಡ ಅನುಮಾನದಡಿ ಕುಶಾಲನಗರ ಗ್ರಾಮಾಂತರ ಠಾಣೆಗೆ ಅಂಗನವಾಡಿ ಕಾರ್ಯಕರ್ತೆ ದೂರು ನೀಡಿದ್ದಾರೆ. ಕುಶಾಲನಗರದಲ್ಲಿ ನೆಲೆಸಿದ್ದ ತಮಿಳುನಾಡು ಮೂಲದ ಎರಡು ಕುಟುಂಬದ ಇಬ್ಬರು
ಟಿಶೆಟ್ಟಿಗೇರಿಯಲ್ಲಿ ಸಿಎನ್ಸಿಯಿಂದ ಜನಜಾಗೃತಿಮಡಿಕೇರಿ, ಜು. ೨೯ : ಅತ್ಯಂತ ಸೂಕ್ಷö್ಮ ಆದಿಮಸಂಜಾತ ಕೊಡವ ಬುಡಕಟ್ಟು ಸಮುದಾಯವನ್ನು ಕೊಡವಲ್ಯಾಂಡ್‌ನಿAದಲೇ ಸ್ಥಾನಪಲ್ಲಟ ಗೊಳಿಸುವ ದುರುದ್ದೇಶದಿಂದ ಕೊಡವರನ್ನು ನಿತ್ಯ ಶೋಷಣೆಗೆ ಒಳಪಡಿಸಲಾಗುತ್ತಿದೆ ಎಂದು ಕೊಡವ