ಕಾಡಾನೆಗಳ ದಾಳಿಯಿಂದ ಕೂದಲೆಳೆ ಅಂತರದಿAದ ಪಾರಾದ ಕಾರ್ಮಿಕರು ಚೆಯ್ಯಂಡಾಣೆ, ಆ. ೫: ನರಿಯಂದಡ ಸಮೀಪದ ಚೇಲಾವರ ಗ್ರಾಮದಲ್ಲಿ ೬ ಕಾಡಾನೆಗಳ ಹಿಂಡು ಕೂಲಿ ಕಾರ್ಮಿಕರ ಮೇಲೆ ದಾಳಿ ಮಾಡಲು ಯತ್ನಿಸಿದ್ದು, ಅದೃಷ್ಟವಶಾತ್ ಕಾರ್ಮಿಕರು ಪ್ರಾಣಪಾಯದಿಂದ ಪಾರಾದ
೬೯ ಎಕರೆ ಅರಣ್ಯ ಒತ್ತುವರಿ ತೆರವುಬೆಂಗಳೂರು, ಆ. ೫: ರಾಜ್ಯದ ೧೦ ಜಿಲ್ಲೆಗಳ ವ್ಯಾಪ್ತಿಯ ಪಶ್ಚಿಮಘಟ್ಟ ಮತ್ತು ಇತರ ಘಟ್ಟ ಪ್ರದೇಶಗಳಲ್ಲಿನ ಒತ್ತುವರಿಯನ್ನು ತೆರವು ಮಾಡುವಂತೆ ಅರಣ್ಯ, ಜೀವಿಶಾಸ್ತç ಮತ್ತು ಪರಿಸರ ಸಚಿವ
ಇಂದು ಹಾಕಿ ಸೆಮಿಫೈನಲ್ ಭಾರತಕ್ಕೆ ಜರ್ಮನಿ ಸವಾಲುಪ್ಯಾರಿಸ್, ಆ. ೫: ಸತತವಾಗಿ ೨ನೆ ಬಾರಿ ಒಲಂಪಿಕ್ಸ್ ಹಾಕಿ ಸೆಮಿಫೈನಲ್ ತಲುಪಿರುವ ಭಾರತ ಪುರುಷರ ಹಾಕಿ ತಂಡಕ್ಕೆ ತಾ.೬ ರಂದು (ಇಂದು) ಜರ್ಮನಿ ಎದುರಾಗಲಿದೆ. ಕಳೆದ
ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಮಡಿಕೇರಿ, ಆ. ೫: ರಾಜ್ಯದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಹಂಚಿ ಕರ್ನಾಟಕ ಸರಕಾರ ಆದೇಶ ಹೊರಡಿಸಿದೆ. ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪ್ರಕಟಗೊಂಡಿದ್ದು, ಈ
ಪ್ರಕೃತಿ ಸೌಂದರ್ಯದ ಬೀಡು ಈಗ ಭಯಾನಕಹೌದು ಮೊನ್ನೆ ವಯನಾಡಿನ ಮೇಪಾಡ್, ಮುಂಡಕೈ, ಹಾಗೂ ಚೂರಲ್‌ಮಲ ಗ್ರಾಮಗಳನ್ನೆ ಒಕ್ಕಲೆಬ್ಬಿಸಿದ ಭೀಕರ ಜಲಪ್ರಳಯದ ಪ್ರದೇಶದಲ್ಲಿ ಒಂದು ಸುತ್ತು. ಆ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡುವ ಉದ್ದೇಶದಿಂದ