ಬಾಂಗ್ಲಾದೇಶದಲ್ಲಿ ಬಿಕ್ಕಟ್ಟು ದೇಶ ತೊರೆದ ಪ್ರಧಾನಿ ಹಸೀನಾ ಧಾಕಾ, ಆ. ೫: ಸರಕಾರಿ ನೌಕರಿಗೆ, ಸ್ವಾತಂತ್ರ‍್ಯ ಹೋರಾಟಗಾರರ ಸಂಬAಧಿಕರಿಗೆ ಶೇ.೩೦ ರಷ್ಟು ಮೀಸಲಾತಿ ನೀಡಿದ ಸಂಬAಧ ಬಾಂಗ್ಲಾದೇಶದ ಸರಕಾರ ಹೊರಡಿಸಿದ ಆದೇಶವನ್ನು ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ
ಜಮ್ಮಾ ತೀರ್ಪು ಸ್ವಾಗತಾರ್ಹ ಆದರೆ ಪರಬಾರೆ ಆಗಬಾರದುಮಡಿಕೇರಿ, ಆ. ೫: ಜಮ್ಮಾ ಜಾಗದ ವಿಚಾರಕ್ಕೆ ಸಂಬAಧಿಸಿದAತೆ ರಾಜ್ಯ ಉಚ್ಚ ನ್ಯಾಯಾಲಯದ ಮೂಲಕ ಇದೀಗ ಬಂದಿರುವ ತೀರ್ಪು ಸ್ವಾಗತಾರ್ಹವಾಗಿದೆ. ಆದರೆ ಜಮ್ಮಾ ಆಸ್ತಿ ಪರಬಾರೆಯಾಗದಂತೆ ನಡೆಸಿಕೊಂಡು
ಅಪಘಾತದಲ್ಲಿ ಇಬ್ಬರು ಯುವಕರ ಸಾವುಮಡಿಕೇರಿ, ಆ.೫: ಮೋರಿಗೆ ಬೈಕ್ ಡಿಕ್ಕಿಯಾದ ಪರಿಣಾಮ ಯುವಕರಿಬ್ಬರು ಸಾವನ್ನಪ್ಪಿದ ಘಟನೆ ಸಂಪಾಜೆ ಬಳಿಯ ಕೊಯನಾಡಿನಲ್ಲಿ ನಡೆದಿದೆ. ತಾ.೪ರ ರಾತ್ರಿ ಘಟನೆ ಸಂಭವಿಸಿದ್ದು, ಮೈಸೂರು ಮೂಲದ ಪವನ್ ಮತ್ತು
ನಂದಿದ ಓಂಕಾರೇಶ್ವರ ಸನ್ನಿಧಿಯ ‘‘ನಂದೀಶ’’ ಮಡಿಕೇರಿ. ಆ. ೫: ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಸ್ಥಾನ ಸನ್ನಿಧಿಯಲ್ಲಿ ಕಳೆದ ಒಂದು ದಶಕಕ್ಕೂ ಅಧಿಕ ಸಮಯದಿಂದ ಭಗವಂತ ಹಾಗೂ ಸದ್ಭಕ್ತರೊಂದಿಗೆ ಒಡನಾಟದಲ್ಲಿದ್ದ ಬಸವರೂಪೀ ಜೀವಂತ ‘‘ನಂದೀಶ’’
ಸಂಭವನೀಯ ವಿಪತ್ತು ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿ ವೆಂಕಟ್ ರಾಜಾಮಡಿಕೇರಿ, ಆ. ೫: ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು-ಮೂರು ದಿನಗಳಿಂದ ಮಳೆ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಮೈಮರೆಯಬಾರದು. ಮುಂದಿನ ಮೂರು-ನಾಲ್ಕು ದಿನಗಳ ನಂತರ ಹೆಚ್ಚಿನ ಮಳೆಯಾಗುವ ಸಾಧ್ಯತೆ