ಒಲಂಪಿಕ್ಸ್ ಹಾಕಿಯಲ್ಲಿ ಭಾರತಕ್ಕೆ ೧೩ನೆ ಪದಕ ಪ್ಯಾರಿಸ್, ಆ. ೮ : ರೋಚಕ ಪಂದ್ಯದಲ್ಲಿ ಭಾರತ ಪುರುಷರ ಹಾಕಿ ತಂಡವು ಸ್ಪೇಯ್ನ್ ತಂಡವನ್ನು ಮಣಿಸಿ ಕಂಚಿನ ಪದಕ ಪಡೆದು ಒಲಂಪಿಕ್ಸ್ ಹಾಕಿ ಇತಿಹಾಸದಲ್ಲಿ ಒಟ್ಟು
ಕೊಡವ ಕೌಟುಂಬಿಕ ಹಾಕಿಗೆ ಅನುದಾನ ಶಾಶ್ವತ ಯೋಜನೆ ವಿಚಾರ ರಾಜ್ಯಸಭೆಯಲ್ಲಿ ಚರ್ಚೆನವದೆಹಲಿ, ಆ. ೮: ಗಿನ್ನಿಸ್ ದಾಖಲೆ ಬರೆದ ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕೆ ಪ್ರತಿವರ್ಷ ಅನುದಾನದೊಂದಿಗೆ ಕ್ರೀಡಾಕೂಟಕ್ಕೆ ಪೂರಕವಾಗಿ ಮೂಲಭೂತ ಸೌಕರ್ಯದೊಂದಿಗೆ ಶಾಶ್ವತ ಯೋಜನೆ ಕಲ್ಪಿಸಬೇಕೆಂದು ರಾಜ್ಯಸಭಾ
ಕೊಡವ ಸಾಂಪ್ರದಾಯಿಕ ಉಡುಗೆ ತೊಡುಗೆ ಆಭರಣಗಳನ್ನು ಇತರರು ಬಳಕೆ ಮಾಡಿದರೆ ಕಾನೂನು ಕ್ರಮ ಪೊನ್ನಂಪೇಟೆ, ಆ. ೮: ಕೊಡವ ಸಾಂಪ್ರದಾಯಿಕ ಉಡುಗೆ ತೊಡುಗೆ, ಆಭರಣಗಳು ಸೇರಿದಂತೆ ಕೊಡವ ಸಂಸ್ಕೃತಿ ಅನುಕರಿಸಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ಕೃತ್ಯಗಳು ನಡೆದರೆ
ನಾಗ ದೇವರಿಗೆ ತಂಬಿಲ ಸೇವೆಸನಾತನ ಧರ್ಮದಲ್ಲಿ ಎಲ್ಲಾ ಹಬ್ಬ-ಹರಿದಿನಗಳು ಅದರದ್ದೇ ಆದ ಪ್ರಾಮುಖ್ಯತೆಯನ್ನು ಒಳಗೊಂಡಿದೆ. ಅಂತೆಯೇ ತುಳುನಾಡ ಸಂಸ್ಕೃತಿಯಲ್ಲಿ ‘ನಾಗಾರಾಧನೆ’ಯು ಪ್ರಮುಖವಾದುದು. ಭೂತರಾಧನೆಯಂತೆ ನಾಗಾರಾಧನೆಯನ್ನು ಬಹಳ ಭಯ-ಭಕ್ತಿಯಿಂದ ಆಚರಿಸುತ್ತಾರೆ. ತರವಾಡು ಮನೆಗಳಲ್ಲಿ
ನಾಗಾರಾಧನೆಯ ನಾಗರ ಪಂಚಮಿನಾಗರ ಶುದ್ಧ ಪಂಚಮಿಯAದು ನಾಗ ದೇವತೆಯನ್ನು ಪೂಜಿಸುವರು. ಹಿಂದೂ ಧರ್ಮದಲ್ಲಿ ನಾಗದೇವತೆಗೆ ವಿಶೇಷ ಮಹತ್ವವಿದೆ. ಪ್ರತಿವರ್ಷ ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯAದು ನಾಗನ ಕಲ್ಲಿಗೆ, ಹಾವಿನ ಹುತ್ತಕ್ಕೆ