ಶ್ರದ್ಧಾಂಜಲಿ ಕಾರ್ಯಕ್ರಮಮಡಿಕೇರಿ, ಆ. ೧೩: ಇತ್ತೀಚೆಗೆ ನಿಧನರಾದ ಬೆಟ್ಟಗೇರಿ ಪ್ರಾ.ಕೃ.ಪ.ಸ. ಸಂಘದ ಸದಸ್ಯ ಎಡಿಕೇರಿ ಕೆ. ವಾಸುದೇವ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ತಾ. ೧೬ ರಂದು ಪೂರ್ವಾಹ್ನ ೧೦
ಮೊಬೈಲ್ನಲ್ಲಿ ಮಾತನಾಡುತ್ತಿದ್ದಾಗಲೇ ಹೃದಯಾಘಾತ ಉದ್ಯಮಿ ಸಾವುಗೋಣಿಕೊಪ್ಪಲು. ಆ.೧೩: ಎಂದಿನAತೆ ತನ್ನ ಅಂಗಡಿ ಯಲ್ಲಿ ಕುಳಿತು ಗ್ರಾಹಕ ರೊಂದಿಗೆ ತನ್ನ ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗ ಹೃದಯಾಘಾತ ಸಂಭವಿಸಿ ಉದ್ಯಮಿಯೊಬ್ಬರು ಸಾವನ್ನ ಪ್ಪಿದ ಘಟನೆ ಗೋಣಿಕೊಪ್ಪದಲ್ಲಿ
ಕೆಸರು ಗದ್ದೆ ಕ್ರೀಡಾಕೂಟಮಡಿಕೇರಿ, ಆ. ೧೩: ಬೆಟ್ಟಗೇರಿ ಶ್ರೀ ಓಂಕಾರ ಯುವಕ ಸಂಘದ ವತಿಯಿಂದ ೩ನೆ ವರ್ಷದ ಹಿಂದೂ ಕಪ್ ಕೆಸರುಗದ್ದೆ ಕ್ರೀಡಾಕೂಟ ತಾ.೧೭, ೧೮ ರಂದು ನಡೆಯಲಿದೆ. ಅರವತ್ತೋಕ್ಲು(ಅಪ್ಪಂಗಳ)ವಿನ ಶ್ರೀಪತಿ
ಹಾರಂಗಿ ಸಾಕಾನೆ ಶಿಬಿರದಲ್ಲಿ ಆನೆ ದಿನಾಚರಣೆಕೂಡಿಗೆ, ಆ. ೧೩: ಹಾರಂಗಿ ಅಣೆಕಟ್ಟೆಯ ಸಮೀಪದಲ್ಲಿರುವ ಸಾಕಾನೆ ಶಿಬಿರದಲ್ಲಿ ಆನೆ ದಿನಾಚರಣೆ ಪ್ರಯುಕ್ತ ಸಾಕಾನೆಗಳಿಗೆ ಇಲಾಖೆಯ ವತಿಯಿಂದ ಸಂಪ್ರದಾಯದAತೆ ಪೂಜೆ ನೆರವೇರಿಸಲಾಯಿತು. ಕುಶಾಲನಗರ ವಲಯ ಅರಣ್ಯಾ ಧಿಕಾರಿ
ಉಸ್ತುವಾರಿ ಸಚಿವರ ಭೇಟಿಮಡಿಕೇರಿ, ಆ.೧೩ : ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ತಾ.೧೪ ರಂದು ಮಧ್ಯಾಹ್ನ