ಸರ್ಕಾರಿ ನೌಕರರ ಕ್ರೀಡಾಕೂಟ ಹಾಕಿ ಟೂರ್ನಿಯಲ್ಲಿ ಕೊಡಗು ತಂಡ ರಾಷ್ಟçಮಟ್ಟಕ್ಕೆ ಕೂಡಿಗೆ, ಆ. ೧೯: ಬೆಂಗಳೂರಿನಲ್ಲಿ ಮುಕ್ತಾಯಗೊಂಡ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಪುರುಷರ ಹಾಕಿ ಟೂರ್ನಿಯ ಅಂತಿಮ ಟೂರ್ನಿಯಲ್ಲಿ ಕೊಡಗು ಜಿಲ್ಲಾ ತಂಡವು ಜಯಗಳಿಸಿ ರಾಷ್ಟಿçÃಯ ಹಾಕಿ
ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕ್ಯಾಲ್ಸ್ ಶಾಲೆಯ ಸಾಧನೆಮಡಿಕೇರಿ, ಆ. ೧೯ : ೨೦೨೪ರ ಶೈಕ್ಷಣಿಕ ವರ್ಷದ ವಲಯ ಮಟ್ಟದ ಸಿ.ಐ.ಎಸ್.ಸಿ.ಇ ಅಥ್ಲೆಟಿಕ್ ಕ್ರೀಡಾ ಕೂಟದಲ್ಲಿ ಗೋಣಿಕೊಪ್ಪ ಕ್ಯಾಲ್ಸ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಸಾಧನೆ ಗೈದಿದ್ದಾರೆ.
ವಿಶ್ರಾಂತಿ ಗೃಹಕ್ಕೆ ತೆರಳಿದ ಹಿರಿಯನಿಗೆ ಬೀಳ್ಕೊಡುಗೆ ಗೋಣಿಕೊಪ್ಪ ವರದಿ, ಆ. ೧೯ : ಮೈಸೂರು ಹಿರಿಯರ ವಿಶ್ರಾಂತಿ ವಸತಿ ಗೃಹಕ್ಕೆ ತೆರಳಿದ ಕ್‌ಗ್ಗಟ್ನಾಡ್ ಹಿರಿಯ ನಾಗರಿಕ ವೇದಿಕೆ ಸದಸ್ಯ ೯೧ರ ಇಳೀ ವಯಸ್ಸಿನ ಬೊವ್ವೇರಿ
ಸಾಧಕರಿಗೆ ಸನ್ಮಾನ ಕುಶಾಲನಗರ, ಆ. ೧೯: ಪ್ರತಿ ಯೊಂದು ಕ್ಷೇತ್ರದಲ್ಲಿ ಮಹಿಳೆಯರು ತಮ್ಮನ್ನು ತೊಡಗಿಸಿಕೊಂಡು ಸಮಾಜದ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ
ಕಾಡಾನೆ ದಾಳಿ ಕೂದಲೆಳೆ ಅಂತರದಲ್ಲಿ ವ್ಯಕ್ತಿ ಪಾರುಗುಡ್ಡೆಹೊಸೂರು, ಆ. ೧೯: ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿ ಮೇಲೆ ಆನೆ ದಾಳಿಗೆ ಯತ್ನಿಸಿದ ಕೂದಲೆಳೆಯ ಅಂತರದಲ್ಲಿ ವ್ಯಕ್ತಿ ಪಾರಾದ ಘಟನೆ ವಾಲ್ನೂರು ಬಳಿ ನಡೆದಿದೆ. ಮುಂಜಾನೆ ಕೆಲಸದ ನಿಮಿತ್ತ